ಪದಪುಂಜ

ಪದ ಪುಂಜ (ಶ್ಯಾನೆ ತಲೆ ಕೆಡಿಸ್ಕೊಬ್ಯಾಡಿ)

ಈ ಪುಟದಲ್ಲಿ ಈ ತಿಂಗಳ ಹೊಸಾ ಪದಪುಂಜಕ್ಕೆ ಕಾದುನೋಡಿ. ತಮ್ಮ ಉತ್ತರ ಗಳನ್ನು horanadachilume@gmail.com ಈ ವಿಳಾಸಕ್ಕೆ ಇಮೈಲ್ ಮಾಡಿ ಕೆಳಕಂಡ comments ನಲ್ಲಿ ಕಳುಹಿಸಬೇಡಿ.
 
ತಮ್ಮ ಉತ್ತರಗಳನ್ನು ಕಳುಹಿಸಲು ಪ್ರತಿ ತಿಂಗಳ ೨೦ನೇ ತಾರೀಖು ಕಡೇ ದಿನ. ತಾವು ಸರಿಯಾದ ಉತ್ತರವಿತ್ತಲ್ಲಿ ಮುಂದಿನ ಪದಪುಂಜದ ಜೊತೆಯಲ್ಲೇ ತಮ್ಮ ಹೆಸರನ್ನು ಪ್ರಕಟಿಸಲಾಗುವುದು.

                        ನವೆಂಬರ್  2025  ಪದಪುಂಜ 



ಹಿಂದಿನ ಪದಪುಂಜಕ್ಕೆ ಸರಿಯಾದ ಉತ್ತರವಿತ್ತವರ ಹೆಸರು ಈ ಕೆಳಕಂಡಂತಿದೆ.




1. ಶ್ರೀಮತಿ ಸುಮಾ ಅಶೋಕ್, ಸಿಡ್ನಿ  
2. ಶ್ರೀಮತಿ ಹರಿಣಿ ರಾವ್, ನವ ದೆಹಲಿ
3. ಶ್ರೀ ಮಿಥುನ್ ಗುಡ್ಡೇತೋಟ, ಬೆಂಗಳೂರು
4. ಶ್ರೀಮತಿ ಎಂ ವೈ ರಮಾ, ಮಾವನೂರು

 

ತಮ್ಮೆಲ್ಲರಿಗೂ ಹೊರನಾಡ ಚಿಲುಮೆಯ ಸಮಿತಿ ಪರವಾಗಿ ಅಭಿನಂದನೆಗಳು.


ಹಿಂದಿನ ಪದಪುಂಜಕ್ಕೆ ಸರಿಯಾದ ಉತ್ತರ




















Comments

Post a Comment