ಸಜ್ಜನರ ಮೌನ ಆಪತ್ತಿಗೆ ಅಹ್ವಾನ
ಲೇಖಕರು :ಎಂ ಆರ್ ವೆಂಕಟರಾಮಯ್ಯ
ಸತ್ + ಜನರು =ಸಜ್ಜನರು ಎಂಬೀ ಪದ, ಒಳ್ಳೆಯವರು, ಸದ್ಗುಣಗಳನ್ನು ಉಳ್ಳವರು, ಸನ್ಮಾರ್ಗದಲ್ಲಿ ನಡೆಯುವವರು, ಸತ್ಸಂಪ್ರದಾಯಗಳನ್ನು ಪಾಲಿಸುವವರು, ದುರ್ಜನರಿಂದ ದೂರವಿರುವವರು ಮೊದಲಾದ ಸರಳಾರ್ಥಗಳನ್ನು ನೀಡುತ್ತz.ೆ. “ವಿಪ್ರಿಯಮಪ್ಯಾಕರ್ಣ್ಯ ಬ್ರೂತೇ ಪ್ರಿಯಮೇವ ಸರ್ವದಾ ಸುಜನಃ\ ಕ್ಷಾರಂ ಪಿಬತಿ ಪಯೋಧೇಃ ವರ್ಷತ್ಯಂಭೋಧರೋ ಮಧುರಮಂಭಃ\\ ಕೆಟ್ಟ ಮಾತುಗಳನ್ನು ಕೇಳಿದರೂ ಸಹಾ ಸಜ್ಜನರು ಒಳ್ಳೆಯ ಮಾತನ್ನೇ ಯಾವಾಗಲೂ ಆಡುತ್ತಾರೆ. ಸಮುದ್ರದ ಉಪ್ಪು ನೀರನ್ನು ಕುಡಿದ ಮೋಡ ಗಳು ಸಿಹಿಯಾದ ನೀರನ್ನು ಸುರಿಸುತ್ತವೆ. “ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ\ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ\\ ಬೊಗಸೆಯಲ್ಲಿರುವ ಹೂಗಳು ಪಕ್ಷಪಾತವಿಲ್ಲದೆ ಎರಡು ಕೈಗಳನ್ನೂ ಸುವಾಸನೆಗೊಳಿಸುತ್ತದೆ. ಹಾಗೇನೇ ಒಳ್ಳೆಯ ಮನಸ್ಸುಳ್ಳವರು ಯಾವ ಭೇದವನ್ನೂ ಮಾಡದೆ ಕೆಟ್ಟವರನ್ನೂ ಒಳ್ಳೆಯವರನ್ನೂ ಏಕ ರೀತಿಯಾಗಿ ಪ್ರೀತಿಸುತ್ತಾರೆ ಎಂದಿರುವ ಸುಭಾಷಿತ ರತ್ನಭಾಂಡಾಗಾರದ ಹಿತೋಪದೇಶ ಸಜ್ಜನರೆಂದರೆ ಹೇಗಿರುತ್ತಾರೆ ? ಅವರನ್ನು ಗುರ್ತಿಸುವುದು ಹೇಗೆ ? ಅವರ ಗುಣ ಸ್ವಭಾವಗಳೆಂತಹವು ? ಎಂಬ ಪ್ರಶ್ನೆಗಳಿಗೆ ನೇರವಾದÀ ಉತ್ತರ ನೀಡಿದೆ. ಬಹುಶಃ ಇಂತಹಾ ಹಲವಾರು ಉದಾಹರಣೆಗಳ ಹಿನ್ನೆಲೆಯಲ್ಲಿಯೇ “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂದಿರ ಬಹುದು ಅಂದು ಕವಿ ಸರ್ವಜ್ಞ ಎನಿಸುತ್ತದೆ.
ಸುಖ, ದುಃಖ, ನೋವು, ನಲಿವು, ಹೊಗಳಿಕೆ, ತೆಗಳಿಕೆ, ಸನ್ಮಾನ, ಅವಮಾನ ಎಲ್ಲವನ್ನೂ ಸಮ ಚಿತ್ತದಿಂದ ಸ್ವೀಕರಿಸಿ ಯಾರ, ಯಾವ ಮಾತಿಗೂ ಎದುರಾಡದೆ ಕೋಪ, ರಾಗ, ದ್ವೇಷಗಳನ್ನು ದೂರ ವಿರಿಸಿ ಸದಾ ಶಾಂತಮೂರ್ತಿಗಳಾಗಿರುವವರು “ಸಜ್ಜನರು” ಎನಿಸಿಕೊಳ್ಳಬಲ್ಲರು. ಎಲ್ಲ ಕಾಲಗಳಲ್ಲೂ, ಎಲ್ಲರಲ್ಲೂ, ಒಳಿತನ್ನೇ ಕಂಡು. ಎಲ್ಲರಿಗೂ ಒಳಿತನ್ನೇ ಕೋರಿ “ಸರ್ವೇ ಜನಾಃ ಸುಖಿನೋ ಭವಂತು” ಎಂದು ಹಾರೈಸುವವರು ಸಜ್ಜನರಾಗಬಲ್ಲರು. ಈ ದೈವೀ ಗುಣದಿಂದ ಇವರು ದೇವರಿಗೂ ಸುÀಪ್ರಿಯರಾಗುವವರು.
“ಸಜ್ಜನರ ಮೌನ ಆಪತ್ತಿಗೆ ಆಹ್ವಾನ” ಎಂ¨s ಗಾದೆ ಮಾತನಾಡಿದಾಗ À” ಖಿhe ತಿoಡಿಟಜ suಜಿಜಿeಡಿs ಚಿ ಟoಣ, ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe –ತಿe ಚಿಡಿe suಜಿಜಿeಡಿiಟಿg ಟಿoಣ oಟಿಟಥಿ beಛಿಚಿuse oಜಿ ಟಚಿಛಿಞ oಜಿ eಜಿಜಿeಛಿಣive goveಡಿಟಿಚಿಟಿಛಿe, buಣ beಛಿಚಿuse oಜಿ ಣhe siಟeಟಿಛಿe ಚಿmoಟಿg ಣhe ಛಿiಣizeಟಿs ಚಿgಚಿiಟಿsಣ ಠಿooಡಿ goveಡಿಟಿಚಿಟಿಛಿe ಚಿಟಿಜ ತಿಡಿoಟಿg ಜoeಡಿs ತಿho ಛಿಚಿuse moಡಿe ಚಿಛಿಛಿiಜeಟಿಣs ಣo oಣheಡಿs bಥಿ ಣheiಡಿ ಚಿಛಿಣioಟಿs ಎಂದು ನೊಪೋಲಿಯನ್ ನ ಎಚ್ಚರಿಕೆಯ ಮಾತುಗಳು ಈ ಲೇಖನದ ವಿಷಯದ ಸಂ¨sAಧÀ಼ ನೆನಪಿಗೆ ಬರುತ್ತವೆ.
ಇವೆಲ್ಲಾ ಏನೇ ಆಗಿರಲಿ, ಒಳ್ಳೆಯವರು, ಒಳ್ಳೆಯತನ ಎಲ್ಲಾ ವಿಷಯಗಳಲೂ,್ಲ ಸಂದರ್ಭಗಳಲ್ಲೂ ಒಳಿತನ್ನೆ ಮಾಡುತ್ತದೆ ಎಂದು ಹೇಳಲಾಗದು. ಬದಲಿಗೆ ಇಂತಹವರಿಗೆ ಇವರ ಒಳ್ಳೆಯತನವೇ ಕಷ್ಟ ನಷ್ಟ ಕೆಟ್ಟ ಹೆಸರು ಎಂತಹುದಾದರೂ ತೊಂದರೆ ತರಬಹುದು. ಈ ನುಡಿ ಕೇಳುªವರÀ ಕಿವಿಗೆ ಕರ್ಕಶವಾದರೂ, ಅಪ್ರಿಯ ಎನಿಸಿದರೂ ಈ ಅಪ್ರಿಯ ನುಡಿ ಸತ್ಯವೇ, ಸತ್ಯವಲ್ಲದೆ ಮಿತ್ಯವಾಗಲಾರದು. ಈ ಮಾತಿಗೆ ಸಮರ್ಥನೆಯಾಗಿ ಮಹಾಕಾವ್ಯಗಳೆನಿಸಿಕೊಂಡ ಶ್ರೀಮದ್ ರಾಮಾಯಣ ಮಹಾಭಾರತ ಗಳನ್ನು ತಿರುವಿದಾಗ ಕಾಣಬರುವುದು “ ದಶರಥನ ಮೌನದಿಂದ ರಾಮನಿಗೆ ವನವಾಸ ಪ್ರಾಪ್ತಿಯಾಗಿದ್ದು, ಭೀಷ್ಮ ದ್ರೋಣರ ಮೌನದಿಂದ ಧರ್ಮರಾಯ ಜೂಜಾಡಿ ಸೋತು ವನವಾ ಜ್ಞಾತವಾಸ ಪ್ರಾಪ್ತಿಯಾಗಿದ್ದು ದ್ರೌಪದಿಗೆ.. ಹೀಗಂದಾಗ ಮೌನದ ಪರಿಣಾಮ ಇಷ್ಟು ಕಠೋರವೇ ಎನಿಸುವುದಲ್ಲವೇ ! ?
ಇದುವರೆಗೂ ತಿಳಿಸಿದ್ದು ಹಿಂದಿನ ಯುಗಗಳಲ್ಲಿ ನಡೆದ ಕೆಲವು ಪ್ರಸಂಗಗಳು, ಆದರೆ ಇಂದೂ ಮೌನದ ಪರಿಣಾವi ಇಷ್ಟು ಕಠೋರ ಎನಿಸುತ್ತಿದೆಯೇ ಎಂದು ಪ್ರಶ್ನಿಸುವವರಿಗಾಗಿ ಇತ್ತೀಚಿನ ಕಾಲ ಘಟ್ಟದಲ್ಲಿ ನಡೆದ ಕೆಳಕಾಣಿಸಿರುವ ಪ್ರಸಂಗಗಳು ಶೀರ್ಷಿಕೆಯಲ್ಲಿನ ಸಾಲಿಗೆ ಪುಷ್ಟಿ ನೀಡುತ್ತದೆ.
ಈಗ ಮೊದಲು ನಮ್ಮ ಮನೆಗಳ ವಿಷಯಗಳಿಂದಲೇ ಉದಾಹರಣೆಯನ್ನು ಪ್ರಾರಂಭಿಸೋಣ. ಮನೆಗೆ ಯಜಮಾನ ಎಂದರೆ ಸಾಧಾರuವಾಗಿ ತಂದೆ, ಅಪ್ಪನೇ. ಕೆಲವು ಮನೆಗಳಲ್ಲಿ ಮಾತ್ರ ಯಜ ಮಾನಿ ಅಮ್ಮನೇ. ಈ ಮನೆಗಳಲ್ಲಿ ಯಾಜಮಾನ\ನಿ ತಾವು ಮಕ್ಕಳಿಂದ ಒಳ್ಳೆಯವರು ಎನಿಸಿಕೊಳ್ಳಬೇಕು ಎಂಬ ಹಪಾ ಹಪಿಯಲ್ಲಿ ಮಕ್ಕಳು ಓದಲಿ ಬಿಡಲಿ, ಕೆಟ್ಟ, ತಪ್ಪು ಮಾರ್ಗದಲ್ಲಿ ನಡೆಯಲಿ, ಇತರರಿಗೆ ಕಷ್ಟ ನÀಷ್ಟಗಳನ್ನುಂಟುಮಾಡಲಿ ಸಮಾಜ ಘಾತುಕನಾಗಿದ್ದರೂ ಅವರ ವಿರುದ್ದ ಮಾತನಾಡz,É ಅಯ್ಯೋ ಇನ್ನೂ ಎಳೆಯ ವಯಸ್ಸು, ಏನೂ ಅರಿಯದ್ದು, ಬೆಳೆದ ಮೇಲೆ ಮುಂದೆ ಸರಿಹೋಗ್ತಾನೆ, ಅದಕ್ಯಾಕೆ ಅವರನ್ನು ಈಗಿನಿಂÀಲೇ ಶಿಕ್ಷಿಸಬೇಕು ಎಂಬ ನಿಲುವು ತಾಳಿ ಮೌನ ವಹಿಸಿದರೆ ಪರಿಣಾಮ ಏನಾಗ ಬಹುದು ? ನಾ ಏನ್ ಮಾಢಿüದರೂ ನನ್ನ ವಿರುದ್ಧ ಯಾರೂ ಏನೂ ಮಾÀತನಾಡುವುದಿಲ್ಲ, ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದು ತಿಳಿದು ‘ಆನೆ ನಡೆದದ್ದೇ ದಾರಿ’ ನಾ ಮಾಡುತ್ತಿರುವುದೆಲ್ಲಾ ಸರಿ ಎಂದು ಪರಿಭಾವಿಸಿಸಿಕೊಳ್ಳುವ ಈ ಮಕ್ಕಳು ತಪ್ಪು : ಕೆಟ್ಟ ದಾರಿ ಹಿಡಿದು ಅಲ್ಪ ಕಾಲದಲ್ಲೇ ಸಮಾಜ ಘಾತುಕ ಶಕ್ತಿಯಾಗಿ ತನಗೆ ಹೆತ್ತವರಿಗೆ ರಾಜ್ಯಕ್ಕೆ ಧೇಶಕ್ಕೆ ಕೆಟ್ಟ ಹೆಸರು ತರುವುದರಲ್ಲಿ ¸ಂಶÀÀಯವಿರುವುದಿಲ್ಲ. ಈ ಪ್ರಕ್ರಿಯೆಗೆ ಕಾರಣರಾರು ? ಈ ಪ್ರಶ್ನೆಗೆ ಉತ್ತರ : ತಾನು ಎಲ್ಲರಿದಲೂ ಒಳ್ಳೆಯವರು ಎನಿಸಿಕೊಳ್ಳ ಬೇಕು, ಎಂಬ ಮನೆಯ ಯಜಮಾನ\ನಿಯ ಒಣ ತೃಪ್ತಿ. ಈ ಪ್ರಸಂಗದಲ್ಲೂ ಸಜ್ಜನರ ಮೌನ ಆಫತ್ತಿಗೆ ಆಹ್ವಾನ ಕೊಟ್ಟಂತಾಗಲಿಲ್ಲವೇ ?
ಅಂದು ಕಳ್ಳತನದ ಪ್ರಕರಣ ನ್ಯಾಯಾಲÀಯದ ಮುಂದೆ ವಿಚಾರಣೆಗೆ ಬಂದಾಗ ಏನಯ್ಯಾ ನೀ Pಳ್ಳತನ ಮಾಡಿದೆಯಾ ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಸ್ವಾಮಿ ಎಂದು ಅರೋಫಿ ತನ್ ಅಪರಾಧವನ್ನು ಒಪ್ಪಿಕೊಂಡ. ಆರೋಪಿ ಅಪರಾಧ ಒಪ್ಪಿಕೊಂಡ ಕಾರಣ ಈತನಿಗೆ ಇಷ್ಟ ವರ್ಷ ಕಾಲ ಸೆರೆವಾಸ ಶಿಕ್ಷೆ ವಿಧಿಸಲಾಗಿದೆÀ ಎಂದರು ಜಡ್ಜ್. ಕೂಡಲೇ ಅಪರಾಧಿ, ಸ್ವಾಮಿ ನನ್ನ ಜೈಲಿಗೆ ಕಳಿಸುವ ಮುನ್ನ ನನ್ನ ಅಮ್ಮನ ಕಾಲಿಗೆ ನಮಿಸಲು ಅನುಮತಿ ಕೊಡಿ ಎಂದ ಆಗಬಹುದು ಎಂದರು ಜಡ್ಜ್.
ಅಮ್ಮನ ಹತ್ತಿರ ಬಂದು ನಿಂತ ಅಪರಾಧಿ ಕೂಡಲೇ ಅಮ್ಮನ ಕುತ್ತಿಗೆ ಹಿಡಿದು ಹಿಸುಕಲಾರಂಭಿಸಿದ. ಎ ಯಾಕೋ ಹೀಗ್ ಮಾಡ್ದೆ ಅಂತ ಜಡ್ಜ್ ವಿಚಾರಿಸಿದಾಗ, ಸ್ವಾಮಿ, ನಾ ಸಣ್ಣವನಾಗಿ ಕಳ್ಳತನ ಮಾಢಿ ತಂದ ಪದಾರ್ಥಗಳನ್ನು ಈ ಅಮ್ಮ ಬಳಸಕೊಂಡಳೇ ವಿನಃ ಏ ನೀ ಕಳ್ಳತನ ಮಾಢಬೇಢ ಅದು ತಪ್ಪು ಅಂತಾ ಅಂದು ಈ ಅಮ್ಮ ನನಗೆ ಬುದ್ದಿ ಹೇಳಿದ್ದರೆ ಇಂದು ನಾ ದೊಡ್ಡ ಕಳ್ಳನಾಗ್ತಿರಲಿಲ್ಲ. ಆದರೆ ಈ ಅಮ್ಮನ ಅಂದಿನ ಮೌನ ಇಂದು ನನ್ನ ಇಷ್ಟು ದೊಡ್ಡ ಕಳ್ಳನನ್ನಾಗಿ ಮಾಡಿ ಶಿಕ್ಷೆಗೆ ಗುರಿ ಮಾಡಿದೆ. ಇದು ನನ್ನ ತಪ್ಪಾ ಮಹಾಸ್ವಾಮಿ ಎಂದು ಜಡ್ಜ್ ರನ್ನೇ ಪ್ರಶ್ನಿಸಿದ್ದ ಅ ಅಪರಾಧಿ, ಜಡ್ಜ್ ಮೌನ ವಹಿಸಿದರು. ಅಂದಿನ ಅಮ್ಮನ ಮಗನ ಮೇಲೇ ಎಂತಹಾ ಘೋರ ಪರಿಣಾಮ ಬೀರಿದೆ ! ತಿಳಿಯಿತಲ್ಲವೇ !
ಈಗ ಸರ್ಕಾರಿ ಕಚೇರಿಯಲ್ಲಿನ ಭಾಸ್ ವಿಷಯ. ಇದು ನನ್ನ ಮಿತ್ರ ಕಾರ್ಯನಿರ್ವಹಿಸುತ್ತಿದ್ದ ಶಾಖೆ. ಅಲ್ಲಿ ಶಾಖಾ ಮುಖ್ಯಸ್ಥನೇ (ಗೆಜೆಟೆಡ್ ಆಫೀ¸ರ್) ಯಜಮಾನ. ಬಹು ಹಿಂದಿನಿAದಲೂ ಈತ ಬಹಳ ಒಳ್ಳೆಯವನು, ಯಾರಿಗೂ ಎಂತಹುದೇ ಕೆಡುಕು ಮಾಡುವವನಾಗಿರಲಿಲ್ಲ. ಕೇಳಿದಾಗೆಲ್ಲಾ ಕೇಳಿದಷ್ಟು ರಜೆ ಸಿಗುತ್ತೆ, ಕೆಲಸ ಮಾಡದೆಯಿದ್ದ್ದರೂ ನಮ್ಮ ಕೆಲಸ ಆತನೇ ಮಾಢಿ ನಮಗೆ ರಕ್ಷಣೆ ಕೊಡತಾನೆ, ಬೇರೆ ಯಾವ ಅಧಿಕಾರಿiÀÄÆ ಹೀಗೆ ಕೆಲಸಗಾರರನ್ನು ಟ್ರೀಟ್ ಮಾಢುವುದಿಲ್ಲ ಅದಕ್ಕೇ ಯಾವ ಪ್ರಭಾವಿ ವ್ಯಕ್ತಿಯ ಶಿಫಾರಸಾದರೂ ಮಾಢಿüಸಿ ಈತನ ಶಾಖೆಗೆ ಸೇರಿಬಿಡಬೇಕು ಇತ್ಯಾದಿಯಾಗಿ ಕೆಲಸಗಾರರಿಂದ ಪ್ರಚಾರ ನಡೆದಿತ್ತು. ಇಷ್ಟಕ್ಕೂ ಈ ಅಧಿಕಾರಿ ಅದ್ಯಾಕ್ ಹೀಗ್ ಮಾಡ್ತಿದ್ದÀ ಅಂದರೆ ಎಲ್ಲರೂ ತನ್ನನ್ನು ಧರ್ಮರಾಯ ವೆರಿ ಗುಡ್ ಆಫೀಸರ್, ಒಳ್ಳೆಯವನು, ಇತ್ಯಾದಿಂಯಾಗಿ ಬಹಳಷ್ಟು ಜನರಿಂದ ಹೊಗಳಿಸಿಕೊಳ್ಳಬೇಕು ಎಂ¨ ಹೆಬ್ಬಯಕೆ. ಇದರ ಪರಿಣಾಮ, ಈತನ ಕೆಲಸಗಾರರು ‘ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ’ ಎಂಬ ಗಾದೆಯಂತೆ ಪ್ರತಿÀ ಕಡತವನ್ನು ವ್ಯವಹರಿಸುವಾಗ ಅದರಲ್ಲಿನ ವಿಷಯಕ್ಕೆ ಸಂಬAಧಿಸಿದ ಸರ್ಕಾರಿ ನೀತಿ ನಿಯಮ ಕಾನೂನು ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಿಯಾದ ನಿರ್ಧಾರವನ್ನು ಬರೆದರೆ ಇವರ ಮೇಲಿನ ಅಧಿಕಾರಿ ಸಿಬ್ಬಂದಿ ಬರೆದಿರುವುದು ಸರಿಯೆ ತಪ್ಪೆ ತಪ್ಪಾದರೆ ಸರಿಯಾದ್ದು ಏಕೆ ಸಿಬ್ಬಂದಿ ಬರೆಯಿಲ್ಲ ಇತ್ಯಾದಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಜಾರಿಯಲ್ಲಿರುವ ಕ್ರಮ
ಆದರೆ ಈ ಕ್ರಮವ್ನೆಲ್ಲಾ ಪಾಲಿಸಲು ತಾವೇಕೆ ಶ್ರಮ ಪಡಬೇಕು, ಹೇಗೂ ನಮ್ಮ ಸಾಹೇಬ ಸಜ್ಜನ ಒಳ್ಳೆಯವನು, ನಾವೇನ್ ಬರೆಯಲಿ ಬಿಡಲಿ ಈತ ತಲೆ ಕೆಡಿಸಿಕೊಳ್ಳದೆ ನಾವು ಮಾಡಬೇಕಾದ ಕೆಲಸ ಆತನೆ ತಲೆಯ ಮೇಲೆ ಹೊತ್ತು ಮಾಡತಿರೋವಾಗ ನಾವು ಆರಾಮಾಗಿರೋಣ ಎಂಬ ನೀತಿ ಪಾಲಿಸತೊಡಗಿದರು ಸಿಬ್ಬಂದಿ. . ತನ್ನೀ ಸಿಬ್ಬಂದಿಯ ಈ ನೀತಿ ಸರಿಯಲ್ಲಿ, ಹಿಗೆ ಮಾಡಿದರೆ ನಿಮ್ಮ ವಿರುದ್ದ ಶಿಸ್ತಿನ ಕ್ರಮ ತಗೊಳ್ತೀನಿ ಎÀಂದು ಸಿಬ್ಬಂದಿಯನ್ನು ಬೆದರಿಸಬೇಕಾಗಿತ್ತು. ಹೀಗೆ ಮಾಡಿದರೆ ತನ್ನ ಇವರು ಕೆಟ್ಟವರು ಅಂತಾರೆ, ನಾನ್ಯಾÀಕೆ ಕೆಟ್ಟವ ಅನಿಸಿಕೊಳ್ಳಲಿ, ನಾ ಸಜ್ಜನ ಆಗಿರೋಣ ಅಂತ ಸಿಬ್ಬಂದಿಗಳ ಕೆಲಸ ತಾನೇ ಮಾಡಿ ಅವರಿಗೆ ಕೆಲ ಕಲಿಸದೆ ಅಧಕ್ಷರು ಆಲಸಿಗಳು ಬೇಜವಾಬ್ದಾರರನ್ನಾಗಿ ಮಾಡಿದ್ದೇ ಅಲ್ಲದೆ ಈತ ಸೆಕ್ಷನ್ ಹೆಡ್ ನಂತೆ ಕೆಲಸ ಮಾಡದೆ ತನ್ನ ಕರ್ತವ್ಯದಲ್ಲಿ ವಿಫಲನಾದ.
ಇದÀರ ಪರಿಣಾಮ ! ? ಈ ಸಾಹೇಬನ ಮೇಲಧಿಕಾರಿಗೆ ಸಿಟ್ಟು ಬಂದು “ಹಳೆಯ ಸಾಹೇಬ ಸೆಕ್ಷನ್ ಹೆಡ್ ಆಗಲು ನಾಲಾಯಕ್” ಎಂದು ನಿರ್ಧಾರ ಪ್ರಕಟಿಸಿ ಹಳಬನನ್ನು ಕೆಳ ಹಂತದ ಹುದ್ದೆಗೆ ಡಿಮೋಟ್ ಮಾಡಿ ವರ್ಗಮಾಡಿದ. ’
ಯಾವಾಗ, ಯಾರಿಂದ, ಹೇಗೇ ಕೆಲಸ ಮಾಡಿಸಬೇಕು ಎಂಬ ತರ್ಕ ವಿವೇಕ ವಿವೇಚನೆ ಬುದ್ಧಿ ಹೊಂದಿರದೆ, ತನ್ನವರಿಂದ ತಪ್ಪು ನಡೆಯುತ್ತಿದ್ದರೂ ನೋಡಿಯೂ ನೋಡದಂತೆ ಮೌನ ವಹಿಸಿ ಎಲ್ಲರ ಕೆಲಸ ತಾನೇ ಮಾಡಿದ ಅವಿವೇಕದಿಂದ ತನ್ನನ್ನು ತಾನೇ ಆಪತ್ತಿಗೆ ಸಿಲುಕಿಸಿಕೊಂಡಿದ್ದು ಇಲ್ಲಿ ಗಮನಾರ್ಹ.
4) ಮೇಲೆ ಉಲ್ಲೇಖಿಸಿರುವ ಪ್ರಸಂಗಗಳು “ಸಜ್ಜನರ ಮೌನ, ಆಪತ್ತಿಗೆ ಆಹ್ವಾನ” ಎಂಬ ಗಾದೆ, “ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe” ಎಂದಿರುವ ನೆಪೋಲಿಯನ್ ನ ಅನುಭವಿ ನುಡಿಗಳು ಸರ್ವ ಕಾಲಿಕ ಸತ್ಯ ಎನಿಸುವುದಿಲ್ಲವೇ !
ಸತ್ + ಜನರು =ಸಜ್ಜನರು ಎಂಬೀ ಪದ . ಒಳ್ಳೆಯವರು, ಸದ್ಗುಣಗಳನ್ನು ಉಳ್ಳವರು, ಸನ್ಮಾರ್ಗದಲ್ಲಿ ನಡೆಯುವ ವರು, ಸತ್ಸಂಪ್ರದಾಯಗಳನ್ನು ಪಾಲಿಸುವವರು, ದುರ್ಜನರಿಂದ ದೂರವಿರುವ .ವರು ಮೊದಲಾದ ಸರಳಾರ್ಥಗಳನ್ನು ನೀಡುತ್ತz.É. “ವಿಪ್ರಿಯಮಪ್ಯಾಕರ್ಣ್ಯ ಬ್ರೂತೇ ಪ್ರಿಯಮೇವ ಸರ್ವದಾ ಸುಜನಃ\ ಕ್ಷಾರಂ ಪಿಬತಿ ಪಯೋಧೇಃ ವರ್ಷತ್ಯಂಭೋಧರೋ ಮಧುರಮಂಭಃ\\ ಕೆಟ್ಟ ಮಾತುಗಳನ್ನು ಕೇಳಿದರೂ ಸಹಾ ಸಜ್ಜನರು ಒಳ್ಳೆಯ ಮಾತನ್ನೇ ಯಾವಾಗಲೂ ಆಡುತ್ತಾರೆ. ಸಮುದ್ರದ ಉಪ್ಪು ನೀರನ್ನು ಕುಡಿದ ಮೋಡಗಳು ಸಿಹಿಯಾದ ನೀರನ್ನು ಸುರಿಸುತ್ತವೆ. “ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ\ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ\\ ಬೊಗಸೆಯಲ್ಲಿರುವ ಹೂಗಳು ಪಕ್ಷಪಾತವಿಲ್ಲದೆ ಎರಡು ಕೈಗಳನ್ನೂ ಸುವಾಸನೆಗೊಳಿಸುತ್ತದೆ. ಹಾಗೇನೇ ಒಳ್ಳೆಯ ಮನಸ್ಸುಳ್ಳ ವರು ಯಾವ ಭೇದವನ್ನೂ ಮಾಡದೆ ಕೆಟ್ಟವರನ್ನೂ ಒಳ್ಳೆಯವರನ್ನೂ ಏಕರೀತಿಯಾಗಿ ಪ್ರೀತಿಸುತ್ತಾರೆ ಎಂದಿರುವ ಸುಭಾಷಿತ ರತ್ನಭಾಂಡಾಗಾರದ ಹಿತೋಪದೇಶ ಸಜ್ಜನರೆಂದರೆ ಹೇಗಿರುತ್ತಾರೆ ? ಅವರನ್ನು ಗುರ್ತಿಸುವುದು ಹೇಗೆ ? ಅವರ ಗುಣ ಸ್ವಭಾವಗಳೆಂತಹವು ? ಎಂಬ ಪ್ರಶ್ನೆಗಳಿಗ ನೇರವಾದÀ ಉತ್ತರ ನೀಡಿದೆ. ಬಹುಶಃ ಇಂತಹಾ ಹಲವಾರು ಉದಾಹರಣೆಗಳ ಹಿನ್ನೆಲೆಯಲ್ಲಿಯೇ “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂದಿರಬಹುದು ಅಂದು ಕವಿ ಸರ್ವಜ್ಞ ಎನಿಸುತ್ತದೆ.
\ ********************************************************************************
ಸುಖ, ದುಃಖ, ನೋವು, ನಲಿವು, ಹೊಗಳಿಕೆ, ತೆಗಳಿಕೆ, ಸನ್ಮಾನ, ಅವಮಾನ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಯಾರ ಯಾವ ಮಾತಿಗೂ ಎದುರಾಢದೆ ಕೋಪ ತಾಗ ರಾಗ ದ್ವೇಷಗಳನ್ನು ದೂರವಿರಿಸಿ ಸದಾ ಶಾಂತಮೂರ್ತಿಗಳಾಗಿರುವವರು “ಸಜ್ಜನರು” ಎನಿಸಿಕೊಳ್ಳಬಲ್ಲರು. ಎಲ್ಲ ಕಾಲ ಗಳಲ್ಲೂ, ಎಲ್ಲರಲ್ಲೂ, ಒಳಿತನ್ನೇ ಕಂಡು. ಎಲ್ಲರಿಗೂ ಒಳಿತನ್ನೇ ಕೋರಿ “ಸರ್ವೇ ಜನಾಃ ಸುಖಿನೋ ಭವಂತು” ಎಂದು ಹಾರೈಸುವವರು ಸಜ್ಜನರಾಗಬಲ್ಲರು. ಈ ದೈವೀ ಗುಣದಿಂದ ಇವರು ದೇವರಿಗೂ ಸುÀಪ್ರಿಯರಾಗುವವರು.
“ಸಜ್ಜನರ ಮೌನ ಆಪತ್ತಿಗೆ ಆಹ್ವಾನ” ಎಂ¨s ಗಾದೆ ಮಾತನಾಡಿದಾಗ À” ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe –ತಿe ಚಿಡಿe suಜಿಜಿeಡಿiಟಿg ಟಿoಣ oಟಿಟಥಿ beಛಿಚಿuse oಜಿ ಟಚಿಛಿಞ oಜಿ eಜಿಜಿeಛಿಣive goveಡಿಟಿಚಿಟಿಛಿe, buಣ beಛಿಚಿuse oಜಿ ಣhe siಟeಟಿಛಿe ಚಿmoಟಿg ಣhe ಛಿiಣizeಟಿs ಚಿgಚಿiಟಿsಣ ಠಿooಡಿ goveಡಿಟಿಚಿಟಿಛಿe ಚಿಟಿಜ ತಿಡಿoಟಿg ಜoeಡಿs ತಿho ಛಿಚಿuse moಡಿe ಚಿಛಿಛಿiಜeಟಿಣs ಣo oಣheಡಿs bಥಿ ಣheiಡಿ ಚಿಛಿಣioಟಿs ಎಂಬ ಎಚ್ಚರಿಸಿರುವ ನೊಪೋಲಿಯನ್ ನ ಎಚ್ಚರಿಕೆಯ ಮಾತುಗಳೂ ನೆನಪಿಗೆ ಬರುತ್ತವೆ.
ಒಳ್ಳೆಯವರು, ಒಳ್ಳೆಯತನ ಎಲ್ಲಾ ವಿಷಯಗಳಲೂ,್ಲ ಸಂದರ್ಭಗಳಲ್ಲೂ ಒಳಿತನ್ನೆ ಮಾಡುತ್ತದೆ ಎಂದು ಹೇಳಲಾಗದು. ಬದಲಿಗೆ ಇಂತಹವರಿಗೆ ಇವರ ಒಳ್ಳೆಯತನವೇ ಇವರಿಗೆ ಕಷ್ಟ ನಷ್ಟ ಕೆಟ್ಟ ಹೆಸರು ಎಂತಹುದಾದರೂ ತೊಂದರೆ ತರಬಹುದು. ಈ ನುಡಿ ಕೇಳುªವರÀ ಕಿವಿಗೆ ಕರ್ಕಶವಾದರೂ, ಅಪ್ರಿಯ ಎನಿಸಿದರೂ ಈ ಅಪ್ರಿಯ ನುಡಿ ಸತ್ಯವೇ, ಸತ್ಯವಲ್ಲದೆ ಮಿತ್ಯವಾಗಲಾರದು. ಈ ಮಾತಿಗೆ ಸಮರ್ಥನೆ ಯಾಗಿ ಮಹಾಕಾವ್ಯಗಳೆನಿಸಿಕೊಂಡ ಶ್ರೀಮದ್ ರಾಮಾಯಣ ಮಹಾಭಾರತಗಳನ್ನು ತಿರುವಿ ದಾಗ ಕಾಣ ಬರುವುದು “ ದಶರಥನ ಮೌನದಿಂದ ರಾಮನಿಗೆ ವನÀವಾಸ ಪ್ರಾಪ್ತಿಯಾಯಿತು- ಭೀಷ್ಮ ದ್ರೋಣರ ಮೌನದಿಂದ ಧರ್ಮರಾಯ ಜೂಜಾಡಿ ಸೋತು ವನವಾಸ ಅಜ್ಞಾತವಾಸ ಪ್ರಾಪ್ತಿಯಾಗಿದ್ದು ದ್ರೌಪದಿಗೆ.. ಹೀಗಂದಾಗ ಮೌನದ ಪರಿಣಾಮ ಇಷ್ಟು ಕಠೋರವೇ ಎನಿಸುವುದಲ್ಲವೇ ! ?
ಇದುವರೆಗೂ ತಿಳಿಸಿದ್ದು ಹಿಂದಿನ ಯುಗಗಳಲ್ಲಿ ನಡೆದ ಕೆಲವು ಪ್ರಸಂಗಗಳು, ಆದರೆ ಇಂದೂ ಮೌನದ ಪರಿಣಾವi ಇಷ್ಟು ಕಠೋರ ಎನಿಸುತ್ತಿದೆಯೇ ಎಂದು ಪ್ರಶ್ನಿಸುವವರಿಗಾಗಿ ಇತ್ತೀಚಿನ ಕಾಲ ಘಟ್ಟದಲ್ಲಿ ನಡೆದ ಕೆಳಕಾಣಿಸಿರುವ ಪ್ರಸಂಗಗಳು ಶೀರ್ಷಿಕೆಯಲ್ಲಿನ ಸಾಲಿಗೆ ಪುಷ್ಟಿ ನೀಡುತ್ತದೆ.
ಈಗ ಮೊದಲು ನಮ್ಮ ಮನೆಗಳ ವಿಷಯಗಳಿಂದಲೇ ಉದಾಹರಣೆಯನ್ನು ಪ್ರಾರಂಭಿಸೋಣ. ಮನೆಗೆ ಯಜಮಾನ ಎಂದರೆ ಸಾಧಾರuವಾಗಿ ತಂದೆ, ಅಪ್ಪನೇ. ಕೆಲವು ಮನೆಗಳಲ್ಲಿ ಮಾತ್ರ ಯಜ ಮಾನಿ ಅಮ್ಮನೇ. ಈ ಮನೆಗಳಲ್ಲಿ ಯಾಜಮಾನ\ನಿ ತಾವು ಮಕ್ಕಳಿಂದ ಒಳ್ಳೆಯವರು ಎನಿಸಿಕೊಳ್ಳಬೇಕು ಎಂಬ ಹಪಾ ಹಪಿಯಲ್ಲಿ ಮಕ್ಕಳು ಓದಲಿ ಬಿಡಲಿ, ಕೆಟ್ಟ, ತಪ್ಪು ಮಾರ್ಗದಲ್ಲಿ ನಡೆಯಲಿ, ಇತರರಿಗೆ ಕಷ್ಟ ನÀಷ್ಟಗಳನ್ನುಂಟುಮಾಡಲಿ, ಸಮಾಜ ಘಾತುಕನಾಗಿದ್ದರೂ ಅವರ ವಿರುದ್ದ ಮಾತನಾಡz,É ಅಯ್ಯೋ ಇನ್ನೂ ಎಳೆಯ ವಯಸ್ಸು, ಏನೂ ಅರಿಯದ್ದು, ಬೆಳೆದ ಮೇಲೆ ಮುಂದೆ ಸರಿಹೋಗ್ತಾನೆ, ಅದಕ್ಯಾಕೆ ಅವರನ್ನು ಈಗಿನಿಂÀಲೇ ಶಿಕ್ಷಿಸಬೇಕು ಎಂಬ ನಿಲುವು ತಾಳಿ ಮೌನ ವಹಿಸಿದರೆ ಪರಿಣಾಮ ಏನಾಗ ಬಹುದು ? ನಾ ಏನ್ ಮಾಢಿüದರೂ ನನ್ನ ವಿರುದ್ಧ ಯಾರೂ ಏನೂ ಮಾÀತನಾಡುವುದಿಲ್ಲ, ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದು ತಿಳಿದು ‘ಆನೆ ನಡೆದದ್ದೇ ದಾರಿ’ ನಾ ಮಾಡುತ್ತಿರುವುದೆಲ್ಲಾ ಸರಿ ಎಂದು ಪರಿಭಾವಿಸಿಸಿಕೊಳ್ಳುವ ಈ ಮಕ್ಕಳು ತಪ್ಪು : ಕೆಟ್ಟ ದಾರಿ ಹಿಡಿದು ಅಲ್ಪ ಕಾಲದಲ್ಲೇ ಸಮಾಜ ಘಾತುಕ ಶಕ್ತಿಯಾಗಿ ತಮಗೆ, ಹೆತ್ತವರಿಗೆ, ರಾಜ್ಯಕ್ಕೆ, ದೇಶಕ್ಕೆ ಕೆಟ್ಟ ಹೆಸರು ತರುವುದರಲ್ಲಿ ¸ಂಶÀÀಯವಿರುವು ದಿಲ್ಲ. ಅಲ್ಲವೇ !
ಈ ಪ್ರಕ್ರಿಯೆಗೆ ಕಾರಣರಾರು ? ಈ ಪ್ರಶ್ನೆಗೆ ಉತ್ತರ : ತಾನು ಎಲ್ಲರಿದಲೂ ಒಳ್ಳೆಯವರು ಎನಿಸಿಕೊಳ್ಳ ಬೇಕು, ಎಂಬ ಮನೆಯ ಯಜಮಾನ\ನಿಯ ಒಣ ತೃಪ್ತಿ. ಈ ಪ್ರಸಂಗದಲ್ಲೂ ಸಜ್ಜನರ ಮೌನ ಆಪತ್ತಿಗೆ ಆಹ್ವಾನ ಕೊಟ್ಟಂತಾಗಲಿಲ್ಲವೇ ?
ಅಂದು ಕಳ್ಳತನದ ಪ್ರಕರಣ ನ್ಯಾಯಾಲÀಯದ ಮುಂದೆ ವಿಚಾರಣೆಗೆ ಬಂದಾಗ ಏನಯ್ಯಾ ನೀ Pಳ್ಳತನ ಮಾಡಿದೆಯಾ ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಸ್ವಾಮಿ ಎಂದು ಅರೋಪಿ ತನ್ ಅಪರಾಧವನ್ನು ಒಪ್ಪಿಕೊಂಡ. ಆರೋಪಿ ಅಪರಾಧ ಒಪ್ಪಿಕೊಂಡ ಕಾರಣ ಈತನಿಗೆ ಇಷ್ಟು ವರ್ಷ ಕಾಲ ಸೆರೆವಾಸ ಶಿಕ್ಷೆ ವಿಧಿಸಲಾಗಿದೆÀ ಎಂದರು ಜಡ್ಜ್. ಕೂಡಲೇ ಅಪರಾಧಿ, ಸ್ವಾಮಿ ನನ್ನ ಜೈಲಿಗೆ ಕಳಿಸುವ ಮುನ್ನ ನನ್ನ ಅಮ್ಮನ ಕಾಲಿಗೆ ನಮಿಸಲು ಅನುಮತಿ ಕೊಡಿ ಎಚಿz.À ಆಗಬಹುದು ಎಂದರು ಜಡ್ಜ್.
ಅಮ್ಮನ ಹತ್ತಿರ ಬಂದು ನಿಂತ ಅಪರಾಧಿ ಕೂಡಲೇ ಅಮ್ಮನ ಕುತ್ತಿಗೆ ಹಿಡಿದು ಹಿಸುಕಲಾರಂಭಿಸಿದ. ಎ ಯಾಕೋ ಹೀಗ್ ಮಾಡ್ದೆ ಅಂತ ಜಡ್ಜ್ ವಿಚಾರಿಸಿದಾಗ, ಸ್ವಾಮಿ, ನಾ ಸಣ್ಣವನಾಗಿ ಕಳ್ಳತನ ಮಾಢಿ ತಂದ ಪದಾರ್ಥಗಳನ್ನು ಈ ಅಮ್ಮ ಬಳಸಿಕೊಂಡಳೇ ವಿನಃ, ಏ, ನೀ ಕಳ್ಳತನ ಮಾಡಬೇಡ. ಅದು ತಪ್ಪು ಅಂತಾ ಅಂದು ಈ ಅಮ್ಮ ನನಗೆ ಬುದ್ದಿ ಹೇಳಿದ್ದರೆ ಇಂದು ನಾ ದೊಡ್ಡ ಕಳ್ಳನಾಗ್ತಿರಲಿಲ್ಲ. ಆದರೆ ಈ ಅಮ್ಮನ ಅಂದಿನ ಮೌನ ಇಂದು ನನ್ನ ಇಷ್ಟು ದೊಡ್ಡ ಕಳ್ಳನನ್ನಾಗಿ ಮಾಡಿ ಶಿಕ್ಷೆಗೆ ಗುರಿ ಮಾಡಿದೆ. ಇದು ನನ್ನ ತಪ್ಪಾ ಮಹಾಸ್ವಾಮಿ ಎಂದು ಜಡ್ಜ್ರನ್ನೇ ಪ್ರಶ್ನಿಸಿದ್ದ ಅ ಅಪರಾಧಿ, ಜಡ್ಜ್ ಮೌನ ವಹಿಸಿದರು. ಮೌನ ಎಂಬುದು ಅಂದಿನ ಅಮ್ಮನ ಮಗನ ಮೇಲೇ ಎಂತಹಾ ಘೋರ ಪರಿಣಾಮ ಬೀರಿದೆ ತಿಳಿಯಿತಲ್ಲವೇ !
ಈಗ ಸರ್ಕಾರಿ ಕಚೇರಿಯಲ್ಲಿನ ಭಾಸ್ ವಿಷಯ. ಇದು ನನ್ನ ಮಿತ್ರ ಕಾರ್ಯನಿರ್ವಹಿಸುತ್ತಿದ್ದ ಶಾಖೆ. ಅಲ್ಲಿ ಶಾಖಾ ಮುಖ್ಯಸ್ಥನೇ (ಗೆಜೆಟೆಡ್ ಆಫೀಸರ್) ಯಜಮಾನ. ಬಹು ಹಿಂದಿನಿAದಲೂ ಈತ ಬಹಳ ಒಳ್ಳೆಯವನು, ಯಾರಿಗೂ ಎಂತಹುದೇ ಕೆಡುಕು ಮಾಡುವವನಾಗಿರಲಿಲ್ಲ. ಕೇಳಿದಾಗೆಲ್ಲಾ ಕೇಳಿದಷ್ಟು ರಜೆ ಸಿಗುತ್ತೆ, ಕೆಲಸ ಮಾಡದೆಯಿದ್ದ್ದರೂ ನಮ್ಮ ಕೆಲಸ ಆತನೇ ಮಾಢಿ ನಮಗೆ ರಕ್ಷಣೆ ಕೊಡತಾನೆ, ಬೇರೆ ಯಾವ ಅಧಿಕಾರಿಯೂ ಹೀಗೆ ಕೆಲಸಗಾರರನ್ನು ಒಳ್ಳೆಯ ರೀತಿ ಟ್ರೀಟ್ ಮಾಡುವುದಿಲ್ಲ ಎಂಬ ಕಾರಣಕ್ಕೆ. ಪ್ರಭಾವಿ ವ್ಯಕ್ತಿಯ ಶಿಫಾರಸು ಮಾಡಿಸಿ ಈತನ ಶಾಖೆಗೆ ಸೇರಿಬಿಡಬೇಕು ಇತ್ಯಾದಿಯಾಗಿ ಕೆಲಸಗಾರರಿಂದ ಪ್ರಚಾರ ನಡೆದಿತ್ತು. ಇಷ್ಟಕ್ಕೂ ಈ ಅಧಿಕಾರಿ ಅದ್ಯಾಕ್ ಹೀಗ್ ಮಾಡ್ತಿದ್ದÀ ಅಂದರೆ ಎಲ್ಲರೂ ತನ್ನನ್ನು ಧರ್ಮರಾಯ, ವೆರಿ ಗುಡ್ ಆಫೀಸರ್, ಒಳ್ಳೆಯವನು, ಇತ್ಯಾದಿಂಯಾಗಿ ಬಹಳಷ್ಟು ಜನರಿಂದ ಹೊಗಳಿಸಿಕೊಳ್ಳಬೇಕು ಎಂ¨ ಹೆಬ್ಬಯಕೆ. ಇದರ ಪರಿಣಾಮ, ಈತನ ಕೆಲಸಗಾರರು ‘ಸಂತೆ ಹೊತ್ತಿಗೆ ಮೂರು ಮೊಳ ನೇಯ್ದ’ ಎಂಬ ಗಾದೆಯಂತೆ ಯಾವುದೇ ಶಾಖೆಯಲ್ಲಾದರೂ ಪ್ರತಿÀ ಕಡತವನ್ನು ವ್ಯವಹರಿಸುವಾಗ ಸಂ¨AಧಿಸಿದÀ ಸಿಬ್ಬಂದಿ ಅದರಲ್ಲಿನ ವಿಷಯಕ್ಕೆ ಸಂಬAಧಿಸಿದ ಸರ್ಕಾರಿ ನೀತಿ ನಿಯಮ ಕಾನೂನು ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಿಯಾದ ನಿರ್ಧಾರವನ್ನು ಬರೆಯುವುದು, ನಂತರ, ಇವರ ಮೇಲಿನ ಅಧಿಕಾರಿ, ತನ್ನ ಅಧೀನ ಸಿಬ್ಭಂದಿ ಬರೆದಿರುವುದು ಸರಿಯೆ, ತಪ್ಪಾದರೆ ಸರಿಯಾದ್ದು ಏಕೆ ಸಿಬ್ಬಂದಿ ಬರೆಯಲಿಲ್ಲ ಇತ್ಯಾದಿ ಪ್ರಶ್ನಿಸುವುದು, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಜಾರಿಯಲ್ಲಿ ರುವ ಕ್ರಮ
ಆದರೆ ಈ ಒಳ್ಳೆಯ ಸಾಹೇಬನ ಶಾಖೆಯಲ್ಲಿ ಈ ಕ್ರಮವನ್ನೆಲ್ಲಾ ಸಿಬ್ಬಂದಿ ಪಾಲಿಸ್ತಾನೇ ಇರಲಿಲ್ಲ.
ತಾವೇಕೆ ಶ್ರಮ ಪಡಬೇಕು, ಹೇಗೂ ನಮ್ಮ ಸಾಹೇಬ ಸಜ್ಜನ, ಒಳ್ಳೆಯವನು, ನಾವೇನ್ ಬರೆಯಲಿ ಬಿಡಲಿ, ಈತ ತಲೆ ಕೆಡಿಸಿಕೊಳ್ಳದೆ ನಾವು ಮಾಡಬೇಕಾದ ಕೆಲಸ ಸಹಾ ಆತನೇ ತಲೆಯ ಮೇಲೆ ಹೊತ್ತು ಮಾಡತಿರೋವಾಗ ನಾವು ಆರಾಮಾಗಿರೋಣ ಎಂಬ ನೀತಿ ಪಾಲಿಸತೊಡಗಿದರು ಸಿಬ್ಬಂದಿ. . ತನ್ನೀ ಸಿಬ್ಬಂದಿಯ ಈ ನೀತಿ ಸರಿಯಲ್ಲಿ, ಹಿಗೆ ಮಾಡಿದರೆ ನಿಮ್ಮ ವಿರುದ್ದ ಶಿಸ್ತಿನ ಕ್ರಮ ತಗೊಳ್ತೀನಿ ಎಂದು ಸಿಬ್ಬಂದಿಯನ್ನು ಸಾಹೇಬ ಬೆದರಿಸಬೇಕಾಗಿತ್ತು. ಹೀಗೆ ಮಾಡಿದರೆ ತನ್ನ ಇವರು ಕೆಟ್ಟವರು ಅಂತಾರೆ, ನಾನ್ಯಾÀಕೆ ಕೆಟ್ಟವ ಅನಿಸಿಕೊಳ್ಳಲಿ, ನಾ ಸಜ್ಜನ ಆಗಿರೋಣ ಅಂತ ಸಿಬ್ಬಂದಿಗಳ ಕೆಲಸಾನೂ ತಾನೇ ಮಾಡಿ ಅವರಿಗೆ ಕೆಲಸ ಕಲಿಸದೆ ಅವರನ್ನು ಅಧಕ್ಷರು, ಆಲಸಿಗಳು, ಬೇಜವಾಬ್ದಾರರನ್ನಾಗಿ ಮಾಡಿದ್ದೇ ಅಲ್ಲದೆ ಈತ ಸೆಕ್ಷನ್ ಹೆಡ್‌ನಂತೆ ಕೆಲಸ ಮಾಡದೆ ಹೆಡ್ ಗುಮಾಸ್ತನಾದ ತನ್ನ ಕರ್ತವ್ಯದಲ್ಲಿ ವಿಫಲನಾದ. ಹೀಗೆ ಈ ಒಳ್ಳೆಯ ತನ ಸಾಧಿಸಬೇಕೆಂಬ ಹಪ ಹಪಿಯಲ್ಲಿ ತನಗೆ ಕೆಟ್ಟ ಹೆಸರು ತಂದುಕೊAಡ..
ಇದÀರ ಪರಿಣಾಮ ! ? ಈ ಸಾಹೇಬನ ಮೇಲಧಿಕಾರಿಗೆ ಸಿಟ್ಟು ಬಂದು “ಹಳೆಯ ಸಾಹೇಬ ಸೆಕ್ಷನ್ ಹೆಡ್ ಆಗಲು ನಾಲಾಯಕ್” ಎಂದು ನಿರ್ಧಾರ ಪ್ರಕಟಿಸಿ ಹಳಬನನ್ನು ಕೆಳ ಹಂತದ ಹುದ್ದೆಗೆ ಡಿಮೋಟ್ ಮಾಡಿ ವರ್ಗಮಾಡಿದ. ’
ಯಾವಾಗ, ಯಾರಿಂದ, ಹೇಗೇ ಕೆಲಸ ಮಾಡಿಸಬೇಕು ಎಂಬ ತರ್ಕ ವಿವೇಕ ವಿವೇಚನೆ ಬುದ್ಧಿ ಹೊಂದಿರದೆ, ತನ್ನವರಿಂದ ತಪ್ಪು ನಡೆಯುತ್ತಿದ್ದರೂ ನೋಡಿಯೂ ನೋಡದಂತೆ ಮೌನ ವಹಿಸಿ ಎಲ್ಲರ ಕೆಲಸ ತಾನೇ ಮಾಡಿದ ಅವಿವೇಕದಿಂದ ತನ್ನನ್ನು ತಾನೇ ಆಪತ್ತಿಗೆ ಸಿಲುಕಿಸಿಕೊಂಡಿದ್ದು ಇಲ್ಲಿ ಗಮನಾರ್ಹ.
4) ಮೇಲೆ ಉಲ್ಲೇಖಿಸಿರುವ ಪ್ರಸಂಗಗಳು “ಸಜ್ಜನರ ಮೌನ, ಆಪತ್ತಿಗೆ ಆಹ್ವಾನ” ಎಂಬ ಗಾದೆ, “ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe” ಎಂದಿರುವ ನೆಪೋಲಿಯನ್ ನ ಅನುಭವಿ ನುಡಿಗಳು ಸರ್ವ ಕಾಲಿಕ ಸತ್ಯ ಎನಿಸುವುದಿಲ್ಲವೇ !
*************************
’
ಜ್ಞಾತವಾಸ ಪ್ರಾಪ್ತಿಯಾಗಿದ್ದು ದ್ರೌಪದಿಗೆ.. ಹೀಗಂದಾಗ ಮೌನದ ಪರಿಣಾಮ ಇಷ್ಟು ಕಠೋರವೇ ಎನಿಸುವುದಲ್ಲವೇ ! ?
ಇದುವರೆಗೂ ತಿಳಿಸಿದ್ದು ಹಿಂದಿನ ಯುಗಗಳಲ್ಲಿ ನಡೆದ ಕೆಲವು ಪ್ರಸಂಗಗಳು, ಆದರೆ ಇಂದೂ ಮೌನದ ಪರಿಣಾವi ಇಷ್ಟು ಕಠೋರ ಎನಿಸುತ್ತಿದೆಯೇ ಎಂದು ಪ್ರಶ್ನಿಸುವವರಿಗಾಗಿ ಇತ್ತೀಚಿನ ಕಾಲ ಘಟ್ಟದಲ್ಲಿ ನಡೆದ ಕೆಳಕಾಣಿಸಿರುವ ಪ್ರಸಂಗಗಳು ಶೀರ್ಷಿಕೆಯಲ್ಲಿನ ಸಾಲಿಗೆ ಪುಷ್ಟಿ ನೀಡುತ್ತದೆ.
ಈಗ ಮೊದಲು ನಮ್ಮ ಮನೆಗಳ ವಿಷಯಗಳಿಂದಲೇ ಉದಾಹರಣೆಯನ್ನು ಪ್ರಾರಂಭಿಸೋಣ. ಮನೆಗೆ ಯಜಮಾನ ಎಂದರೆ ಸಾಧಾರuವಾಗಿ ತಂದೆ, ಅಪ್ಪನೇ. ಕೆಲವು ಮನೆಗಳಲ್ಲಿ ಮಾತ್ರ ಯಜ ಮಾನಿ ಅಮ್ಮನೇ. ಈ ಮನೆಗಳಲ್ಲಿ ಯಾಜಮಾನ\ನಿ ತಾವು ಮಕ್ಕಳಿಂದ ಒಳ್ಳೆಯವರು ಎನಿಸಿಕೊಳ್ಳಬೇಕು ಎಂಬ ಹಪಾ ಹಪಿಯಲ್ಲಿ ಮಕ್ಕಳು ಓದಲಿ ಬಿಡಲಿ, ಕೆಟ್ಟ, ತಪ್ಪು ಮಾರ್ಗದಲ್ಲಿ ನಡೆಯಲಿ, ಇತರರಿಗೆ ಕಷ್ಟ ನÀಷ್ಟಗಳನ್ನುಂಟುಮಾಡಲಿ ಸಮಾಜ ಘಾತುಕನಾಗಿದ್ದರೂ ಅವರ ವಿರುದ್ದ ಮಾತನಾಡz,É ಅಯ್ಯೋ ಇನ್ನೂ ಎಳೆಯ ವಯಸ್ಸು, ಏನೂ ಅರಿಯದ್ದು, ಬೆಳೆದ ಮೇಲೆ ಮುಂದೆ ಸರಿಹೋಗ್ತಾನೆ, ಅದಕ್ಯಾಕೆ ಅವರನ್ನು ಈಗಿನಿಂÀಲೇ ಶಿಕ್ಷಿಸಬೇಕು ಎಂಬ ನಿಲುವು ತಾಳಿ ಮೌನ ವಹಿಸಿದರೆ ಪರಿಣಾಮ ಏನಾಗ ಬಹುದು ? ನಾ ಏನ್ ಮಾಢಿüದರೂ ನನ್ನ ವಿರುದ್ಧ ಯಾರೂ ಏನೂ ಮಾÀತನಾಡುವುದಿಲ್ಲ, ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದು ತಿಳಿದು ‘ಆನೆ ನಡೆದದ್ದೇ ದಾರಿ’ ನಾ ಮಾಡುತ್ತಿರುವುದೆಲ್ಲಾ ಸರಿ ಎಂದು ಪರಿಭಾವಿಸಿಸಿಕೊಳ್ಳುವ ಈ ಮಕ್ಕಳು ತಪ್ಪು : ಕೆಟ್ಟ ದಾರಿ ಹಿಡಿದು ಅಲ್ಪ ಕಾಲದಲ್ಲೇ ಸಮಾಜ ಘಾತುಕ ಶಕ್ತಿಯಾಗಿ ತನಗೆ ಹೆತ್ತವರಿಗೆ ರಾಜ್ಯಕ್ಕೆ ಧೇಶಕ್ಕೆ ಕೆಟ್ಟ ಹೆಸರು ತರುವುದರಲ್ಲಿ ¸ಂಶÀÀಯವಿರುವುದಿಲ್ಲ. ಈ ಪ್ರಕ್ರಿಯೆಗೆ ಕಾರಣರಾರು ? ಈ ಪ್ರಶ್ನೆಗೆ ಉತ್ತರ : ತಾನು ಎಲ್ಲರಿದಲೂ ಒಳ್ಳೆಯವರು ಎನಿಸಿಕೊಳ್ಳ ಬೇಕು, ಎಂಬ ಮನೆಯ ಯಜಮಾನ\ನಿಯ ಒಣ ತೃಪ್ತಿ. ಈ ಪ್ರಸಂಗದಲ್ಲೂ ಸಜ್ಜನರ ಮೌನ ಆಫತ್ತಿಗೆ ಆಹ್ವಾನ ಕೊಟ್ಟಂತಾಗಲಿಲ್ಲವೇ ?
ಅಂದು ಕಳ್ಳತನದ ಪ್ರಕರಣ ನ್ಯಾಯಾಲÀಯದ ಮುಂದೆ ವಿಚಾರಣೆಗೆ ಬಂದಾಗ ಏನಯ್ಯಾ ನೀ Pಳ್ಳತನ ಮಾಡಿದೆಯಾ ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಸ್ವಾಮಿ ಎಂದು ಅರೋಫಿ ತನ್ ಅಪರಾಧವನ್ನು ಒಪ್ಪಿಕೊಂಡ. ಆರೋಪಿ ಅಪರಾಧ ಒಪ್ಪಿಕೊಂಡ ಕಾರಣ ಈತನಿಗೆ ಇಷ್ಟ ವರ್ಷ ಕಾಲ ಸೆರೆವಾಸ ಶಿಕ್ಷೆ ವಿಧಿಸಲಾಗಿದೆÀ ಎಂದರು ಜಡ್ಜ್. ಕೂಡಲೇ ಅಪರಾಧಿ, ಸ್ವಾಮಿ ನನ್ನ ಜೈಲಿಗೆ ಕಳಿಸುವ ಮುನ್ನ ನನ್ನ ಅಮ್ಮನ ಕಾಲಿಗೆ ನಮಿಸಲು ಅನುಮತಿ ಕೊಡಿ ಎಂದ ಆಗಬಹುದು ಎಂದರು ಜಡ್ಜ್.
ಅಮ್ಮನ ಹತ್ತಿರ ಬಂದು ನಿಂತ ಅಪರಾಧಿ ಕೂಡಲೇ ಅಮ್ಮನ ಕುತ್ತಿಗೆ ಹಿಡಿದು ಹಿಸುಕಲಾರಂಭಿಸಿದ. ಎ ಯಾಕೋ ಹೀಗ್ ಮಾಡ್ದೆ ಅಂತ ಜಡ್ಜ್ ವಿಚಾರಿಸಿದಾಗ, ಸ್ವಾಮಿ, ನಾ ಸಣ್ಣವನಾಗಿ ಕಳ್ಳತನ ಮಾಢಿ ತಂದ ಪದಾರ್ಥಗಳನ್ನು ಈ ಅಮ್ಮ ಬಳಸಕೊಂಡಳೇ ವಿನಃ ಏ ನೀ ಕಳ್ಳತನ ಮಾಢಬೇಢ ಅದು ತಪ್ಪು ಅಂತಾ ಅಂದು ಈ ಅಮ್ಮ ನನಗೆ ಬುದ್ದಿ ಹೇಳಿದ್ದರೆ ಇಂದು ನಾ ದೊಡ್ಡ ಕಳ್ಳನಾಗ್ತಿರಲಿಲ್ಲ. ಆದರೆ ಈ ಅಮ್ಮನ ಅಂದಿನ ಮೌನ ಇಂದು ನನ್ನ ಇಷ್ಟು ದೊಡ್ಡ ಕಳ್ಳನನ್ನಾಗಿ ಮಾಡಿ ಶಿಕ್ಷೆಗೆ ಗುರಿ ಮಾಡಿದೆ. ಇದು ನನ್ನ ತಪ್ಪಾ ಮಹಾಸ್ವಾಮಿ ಎಂದು ಜಡ್ಜ್ ರನ್ನೇ ಪ್ರಶ್ನಿಸಿದ್ದ ಅ ಅಪರಾಧಿ, ಜಡ್ಜ್ ಮೌನ ವಹಿಸಿದರು. ಅಂದಿನ ಅಮ್ಮನ ಮಗನ ಮೇಲೇ ಎಂತಹಾ ಘೋರ ಪರಿಣಾಮ ಬೀರಿದೆ ! ತಿಳಿಯಿತಲ್ಲವೇ !
ಈಗ ಸರ್ಕಾರಿ ಕಚೇರಿಯಲ್ಲಿನ ಭಾಸ್ ವಿಷಯ. ಇದು ನನ್ನ ಮಿತ್ರ ಕಾರ್ಯನಿರ್ವಹಿಸುತ್ತಿದ್ದ ಶಾಖೆ. ಅಲ್ಲಿ ಶಾಖಾ ಮುಖ್ಯಸ್ಥನೇ (ಗೆಜೆಟೆಡ್ ಆಫೀ¸ರ್) ಯಜಮಾನ. ಬಹು ಹಿಂದಿನಿAದಲೂ ಈತ ಬಹಳ ಒಳ್ಳೆಯವನು, ಯಾರಿಗೂ ಎಂತಹುದೇ ಕೆಡುಕು ಮಾಡುವವನಾಗಿರಲಿಲ್ಲ. ಕೇಳಿದಾಗೆಲ್ಲಾ ಕೇಳಿದಷ್ಟು ರಜೆ ಸಿಗುತ್ತೆ, ಕೆಲಸ ಮಾಡದೆಯಿದ್ದ್ದರೂ ನಮ್ಮ ಕೆಲಸ ಆತನೇ ಮಾಢಿ ನಮಗೆ ರಕ್ಷಣೆ ಕೊಡತಾನೆ, ಬೇರೆ ಯಾವ ಅಧಿಕಾರಿiÀÄÆ ಹೀಗೆ ಕೆಲಸಗಾರರನ್ನು ಟ್ರೀಟ್ ಮಾಢುವುದಿಲ್ಲ ಅದಕ್ಕೇ ಯಾವ ಪ್ರಭಾವಿ ವ್ಯಕ್ತಿಯ ಶಿಫಾರಸಾದರೂ ಮಾಢಿüಸಿ ಈತನ ಶಾಖೆಗೆ ಸೇರಿಬಿಡಬೇಕು ಇತ್ಯಾದಿಯಾಗಿ ಕೆಲಸಗಾರರಿಂದ ಪ್ರಚಾರ ನಡೆದಿತ್ತು. ಇಷ್ಟಕ್ಕೂ ಈ ಅಧಿಕಾರಿ ಅದ್ಯಾಕ್ ಹೀಗ್ ಮಾಡ್ತಿದ್ದÀ ಅಂದರೆ ಎಲ್ಲರೂ ತನ್ನನ್ನು ಧರ್ಮರಾಯ ವೆರಿ ಗುಡ್ ಆಫೀಸರ್, ಒಳ್ಳೆಯವನು, ಇತ್ಯಾದಿಂಯಾಗಿ ಬಹಳಷ್ಟು ಜನರಿಂದ ಹೊಗಳಿಸಿಕೊಳ್ಳಬೇಕು ಎಂ¨ ಹೆಬ್ಬಯಕೆ. ಇದರ ಪರಿಣಾಮ, ಈತನ ಕೆಲಸಗಾರರು ‘ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ’ ಎಂಬ ಗಾದೆಯಂತೆ ಪ್ರತಿÀ ಕಡತವನ್ನು ವ್ಯವಹರಿಸುವಾಗ ಅದರಲ್ಲಿನ ವಿಷಯಕ್ಕೆ ಸಂಬAಧಿಸಿದ ಸರ್ಕಾರಿ ನೀತಿ ನಿಯಮ ಕಾನೂನು ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಿಯಾದ ನಿರ್ಧಾರವನ್ನು ಬರೆದರೆ ಇವರ ಮೇಲಿನ ಅಧಿಕಾರಿ ಸಿಬ್ಬಂದಿ ಬರೆದಿರುವುದು ಸರಿಯೆ ತಪ್ಪೆ ತಪ್ಪಾದರೆ ಸರಿಯಾದ್ದು ಏಕೆ ಸಿಬ್ಬಂದಿ ಬರೆಯಿಲ್ಲ ಇತ್ಯಾದಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಜಾರಿಯಲ್ಲಿರುವ ಕ್ರಮ
ಆದರೆ ಈ ಕ್ರಮವ್ನೆಲ್ಲಾ ಪಾಲಿಸಲು ತಾವೇಕೆ ಶ್ರಮ ಪಡಬೇಕು, ಹೇಗೂ ನಮ್ಮ ಸಾಹೇಬ ಸಜ್ಜನ ಒಳ್ಳೆಯವನು, ನಾವೇನ್ ಬರೆಯಲಿ ಬಿಡಲಿ ಈತ ತಲೆ ಕೆಡಿಸಿಕೊಳ್ಳದೆ ನಾವು ಮಾಡಬೇಕಾದ ಕೆಲಸ ಆತನೆ ತಲೆಯ ಮೇಲೆ ಹೊತ್ತು ಮಾಡತಿರೋವಾಗ ನಾವು ಆರಾಮಾಗಿರೋಣ ಎಂಬ ನೀತಿ ಪಾಲಿಸತೊಡಗಿದರು ಸಿಬ್ಬಂದಿ. . ತನ್ನೀ ಸಿಬ್ಬಂದಿಯ ಈ ನೀತಿ ಸರಿಯಲ್ಲಿ, ಹಿಗೆ ಮಾಡಿದರೆ ನಿಮ್ಮ ವಿರುದ್ದ ಶಿಸ್ತಿನ ಕ್ರಮ ತಗೊಳ್ತೀನಿ ಎÀಂದು ಸಿಬ್ಬಂದಿಯನ್ನು ಬೆದರಿಸಬೇಕಾಗಿತ್ತು. ಹೀಗೆ ಮಾಡಿದರೆ ತನ್ನ ಇವರು ಕೆಟ್ಟವರು ಅಂತಾರೆ, ನಾನ್ಯಾÀಕೆ ಕೆಟ್ಟವ ಅನಿಸಿಕೊಳ್ಳಲಿ, ನಾ ಸಜ್ಜನ ಆಗಿರೋಣ ಅಂತ ಸಿಬ್ಬಂದಿಗಳ ಕೆಲಸ ತಾನೇ ಮಾಡಿ ಅವರಿಗೆ ಕೆಲ ಕಲಿಸದೆ ಅಧಕ್ಷರು ಆಲಸಿಗಳು ಬೇಜವಾಬ್ದಾರರನ್ನಾಗಿ ಮಾಡಿದ್ದೇ ಅಲ್ಲದೆ ಈತ ಸೆಕ್ಷನ್ ಹೆಡ್ ನಂತೆ ಕೆಲಸ ಮಾಡದೆ ತನ್ನ ಕರ್ತವ್ಯದಲ್ಲಿ ವಿಫಲನಾದ.
ಇದÀರ ಪರಿಣಾಮ ! ? ಈ ಸಾಹೇಬನ ಮೇಲಧಿಕಾರಿಗೆ ಸಿಟ್ಟು ಬಂದು “ಹಳೆಯ ಸಾಹೇಬ ಸೆಕ್ಷನ್ ಹೆಡ್ ಆಗಲು ನಾಲಾಯಕ್” ಎಂದು ನಿರ್ಧಾರ ಪ್ರಕಟಿಸಿ ಹಳಬನನ್ನು ಕೆಳ ಹಂತದ ಹುದ್ದೆಗೆ ಡಿಮೋಟ್ ಮಾಡಿ ವರ್ಗಮಾಡಿದ. ’
ಯಾವಾಗ, ಯಾರಿಂದ, ಹೇಗೇ ಕೆಲಸ ಮಾಡಿಸಬೇಕು ಎಂಬ ತರ್ಕ ವಿವೇಕ ವಿವೇಚನೆ ಬುದ್ಧಿ ಹೊಂದಿರದೆ, ತನ್ನವರಿಂದ ತಪ್ಪು ನಡೆಯುತ್ತಿದ್ದರೂ ನೋಡಿಯೂ ನೋಡದಂತೆ ಮೌನ ವಹಿಸಿ ಎಲ್ಲರ ಕೆಲಸ ತಾನೇ ಮಾಡಿದ ಅವಿವೇಕದಿಂದ ತನ್ನನ್ನು ತಾನೇ ಆಪತ್ತಿಗೆ ಸಿಲುಕಿಸಿಕೊಂಡಿದ್ದು ಇಲ್ಲಿ ಗಮನಾರ್ಹ.
4) ಮೇಲೆ ಉಲ್ಲೇಖಿಸಿರುವ ಪ್ರಸಂಗಗಳು “ಸಜ್ಜನರ ಮೌನ, ಆಪತ್ತಿಗೆ ಆಹ್ವಾನ” ಎಂಬ ಗಾದೆ, “ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe” ಎಂದಿರುವ ನೆಪೋಲಿಯನ್ ನ ಅನುಭವಿ ನುಡಿಗಳು ಸರ್ವ ಕಾಲಿಕ ಸತ್ಯ ಎನಿಸುವುದಿಲ್ಲವೇ !
ಸತ್ + ಜನರು =ಸಜ್ಜನರು ಎಂಬೀ ಪದ . ಒಳ್ಳೆಯವರು, ಸದ್ಗುಣಗಳನ್ನು ಉಳ್ಳವರು, ಸನ್ಮಾರ್ಗದಲ್ಲಿ ನಡೆಯುವ ವರು, ಸತ್ಸಂಪ್ರದಾಯಗಳನ್ನು ಪಾಲಿಸುವವರು, ದುರ್ಜನರಿಂದ ದೂರವಿರುವ .ವರು ಮೊದಲಾದ ಸರಳಾರ್ಥಗಳನ್ನು ನೀಡುತ್ತz.É. “ವಿಪ್ರಿಯಮಪ್ಯಾಕರ್ಣ್ಯ ಬ್ರೂತೇ ಪ್ರಿಯಮೇವ ಸರ್ವದಾ ಸುಜನಃ\ ಕ್ಷಾರಂ ಪಿಬತಿ ಪಯೋಧೇಃ ವರ್ಷತ್ಯಂಭೋಧರೋ ಮಧುರಮಂಭಃ\\ ಕೆಟ್ಟ ಮಾತುಗಳನ್ನು ಕೇಳಿದರೂ ಸಹಾ ಸಜ್ಜನರು ಒಳ್ಳೆಯ ಮಾತನ್ನೇ ಯಾವಾಗಲೂ ಆಡುತ್ತಾರೆ. ಸಮುದ್ರದ ಉಪ್ಪು ನೀರನ್ನು ಕುಡಿದ ಮೋಡಗಳು ಸಿಹಿಯಾದ ನೀರನ್ನು ಸುರಿಸುತ್ತವೆ. “ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಂ\ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ\\ ಬೊಗಸೆಯಲ್ಲಿರುವ ಹೂಗಳು ಪಕ್ಷಪಾತವಿಲ್ಲದೆ ಎರಡು ಕೈಗಳನ್ನೂ ಸುವಾಸನೆಗೊಳಿಸುತ್ತದೆ. ಹಾಗೇನೇ ಒಳ್ಳೆಯ ಮನಸ್ಸುಳ್ಳ ವರು ಯಾವ ಭೇದವನ್ನೂ ಮಾಡದೆ ಕೆಟ್ಟವರನ್ನೂ ಒಳ್ಳೆಯವರನ್ನೂ ಏಕರೀತಿಯಾಗಿ ಪ್ರೀತಿಸುತ್ತಾರೆ ಎಂದಿರುವ ಸುಭಾಷಿತ ರತ್ನಭಾಂಡಾಗಾರದ ಹಿತೋಪದೇಶ ಸಜ್ಜನರೆಂದರೆ ಹೇಗಿರುತ್ತಾರೆ ? ಅವರನ್ನು ಗುರ್ತಿಸುವುದು ಹೇಗೆ ? ಅವರ ಗುಣ ಸ್ವಭಾವಗಳೆಂತಹವು ? ಎಂಬ ಪ್ರಶ್ನೆಗಳಿಗ ನೇರವಾದÀ ಉತ್ತರ ನೀಡಿದೆ. ಬಹುಶಃ ಇಂತಹಾ ಹಲವಾರು ಉದಾಹರಣೆಗಳ ಹಿನ್ನೆಲೆಯಲ್ಲಿಯೇ “ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ” ಎಂದಿರಬಹುದು ಅಂದು ಕವಿ ಸರ್ವಜ್ಞ ಎನಿಸುತ್ತದೆ.
\ ********************************************************************************
ಸುಖ, ದುಃಖ, ನೋವು, ನಲಿವು, ಹೊಗಳಿಕೆ, ತೆಗಳಿಕೆ, ಸನ್ಮಾನ, ಅವಮಾನ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಯಾರ ಯಾವ ಮಾತಿಗೂ ಎದುರಾಢದೆ ಕೋಪ ತಾಗ ರಾಗ ದ್ವೇಷಗಳನ್ನು ದೂರವಿರಿಸಿ ಸದಾ ಶಾಂತಮೂರ್ತಿಗಳಾಗಿರುವವರು “ಸಜ್ಜನರು” ಎನಿಸಿಕೊಳ್ಳಬಲ್ಲರು. ಎಲ್ಲ ಕಾಲ ಗಳಲ್ಲೂ, ಎಲ್ಲರಲ್ಲೂ, ಒಳಿತನ್ನೇ ಕಂಡು. ಎಲ್ಲರಿಗೂ ಒಳಿತನ್ನೇ ಕೋರಿ “ಸರ್ವೇ ಜನಾಃ ಸುಖಿನೋ ಭವಂತು” ಎಂದು ಹಾರೈಸುವವರು ಸಜ್ಜನರಾಗಬಲ್ಲರು. ಈ ದೈವೀ ಗುಣದಿಂದ ಇವರು ದೇವರಿಗೂ ಸುÀಪ್ರಿಯರಾಗುವವರು.
“ಸಜ್ಜನರ ಮೌನ ಆಪತ್ತಿಗೆ ಆಹ್ವಾನ” ಎಂ¨s ಗಾದೆ ಮಾತನಾಡಿದಾಗ À” ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe –ತಿe ಚಿಡಿe suಜಿಜಿeಡಿiಟಿg ಟಿoಣ oಟಿಟಥಿ beಛಿಚಿuse oಜಿ ಟಚಿಛಿಞ oಜಿ eಜಿಜಿeಛಿಣive goveಡಿಟಿಚಿಟಿಛಿe, buಣ beಛಿಚಿuse oಜಿ ಣhe siಟeಟಿಛಿe ಚಿmoಟಿg ಣhe ಛಿiಣizeಟಿs ಚಿgಚಿiಟಿsಣ ಠಿooಡಿ goveಡಿಟಿಚಿಟಿಛಿe ಚಿಟಿಜ ತಿಡಿoಟಿg ಜoeಡಿs ತಿho ಛಿಚಿuse moಡಿe ಚಿಛಿಛಿiಜeಟಿಣs ಣo oಣheಡಿs bಥಿ ಣheiಡಿ ಚಿಛಿಣioಟಿs ಎಂಬ ಎಚ್ಚರಿಸಿರುವ ನೊಪೋಲಿಯನ್ ನ ಎಚ್ಚರಿಕೆಯ ಮಾತುಗಳೂ ನೆನಪಿಗೆ ಬರುತ್ತವೆ.
ಒಳ್ಳೆಯವರು, ಒಳ್ಳೆಯತನ ಎಲ್ಲಾ ವಿಷಯಗಳಲೂ,್ಲ ಸಂದರ್ಭಗಳಲ್ಲೂ ಒಳಿತನ್ನೆ ಮಾಡುತ್ತದೆ ಎಂದು ಹೇಳಲಾಗದು. ಬದಲಿಗೆ ಇಂತಹವರಿಗೆ ಇವರ ಒಳ್ಳೆಯತನವೇ ಇವರಿಗೆ ಕಷ್ಟ ನಷ್ಟ ಕೆಟ್ಟ ಹೆಸರು ಎಂತಹುದಾದರೂ ತೊಂದರೆ ತರಬಹುದು. ಈ ನುಡಿ ಕೇಳುªವರÀ ಕಿವಿಗೆ ಕರ್ಕಶವಾದರೂ, ಅಪ್ರಿಯ ಎನಿಸಿದರೂ ಈ ಅಪ್ರಿಯ ನುಡಿ ಸತ್ಯವೇ, ಸತ್ಯವಲ್ಲದೆ ಮಿತ್ಯವಾಗಲಾರದು. ಈ ಮಾತಿಗೆ ಸಮರ್ಥನೆ ಯಾಗಿ ಮಹಾಕಾವ್ಯಗಳೆನಿಸಿಕೊಂಡ ಶ್ರೀಮದ್ ರಾಮಾಯಣ ಮಹಾಭಾರತಗಳನ್ನು ತಿರುವಿದಾಗ ಕಾಣ ಬರುವುದು “ ದಶರಥನ ಮೌನದಿಂದ ರಾಮನಿಗೆ ವನವಾಸ ಪ್ರಾಪ್ತಿಯಾಯಿತು- ಭೀಷ್ಮ ದ್ರೋಣರ ಮೌನದಿಂದ ಧರ್ಮರಾಯ ಜೂಜಾಡಿ ಸೋತು ವನವಾಸ ಅPಜ್ಞಾತವಾಸ ಪ್ರಾಪ್ತಿಯಾಗಿದ್ದು ದ್ರೌಪದಿಗೆ.. ಹೀಗಂದಾಗ ಮೌನದ ಪರಿಣಾಮ ಇಷ್ಟು ಕಠೋರವೇ ಎನಿಸುವುದಲ್ಲವೇ ! ?
ಇದುವರೆಗೂ ತಿಳಿಸಿದ್ದು ಹಿಂದಿನ ಯುಗಗಳಲ್ಲಿ ನಡೆದ ಕೆಲವು ಪ್ರಸಂಗಗಳು, ಆದರೆ ಇಂದೂ ಮೌನದ ಪರಿಣಾವi ಇಷ್ಟು ಕಠೋರ ಎನಿಸುತ್ತಿದೆಯೇ ಎಂದು ಪ್ರಶ್ನಿಸುವವರಿಗಾಗಿ ಇತ್ತೀಚಿನ ಕಾಲ ಘಟ್ಟದಲ್ಲಿ ನಡೆದ ಕೆಳಕಾಣಿಸಿರುವ ಪ್ರಸಂಗಗಳು ಶೀರ್ಷಿಕೆಯಲ್ಲಿನ ಸಾಲಿಗೆ ಪುಷ್ಟಿ ನೀಡುತ್ತದೆ.
ಈಗ ಮೊದಲು ನಮ್ಮ ಮನೆಗಳ ವಿಷಯಗಳಿಂದಲೇ ಉದಾಹರಣೆಯನ್ನು ಪ್ರಾರಂಭಿಸೋಣ. ಮನೆಗೆ ಯಜಮಾನ ಎಂದರೆ ಸಾಧಾರuವಾಗಿ ತಂದೆ, ಅಪ್ಪನೇ. ಕೆಲವು ಮನೆಗಳಲ್ಲಿ ಮಾತ್ರ ಯಜ ಮಾನಿ ಅಮ್ಮನೇ. ಈ ಮನೆಗಳಲ್ಲಿ ಯಾಜಮಾನ\ನಿ ತಾವು ಮಕ್ಕಳಿಂದ ಒಳ್ಳೆಯವರು ಎನಿಸಿಕೊಳ್ಳಬೇಕು ಎಂಬ ಹಪಾ ಹಪಿಯಲ್ಲಿ ಮಕ್ಕಳು ಓದಲಿ ಬಿಡಲಿ, ಕೆಟ್ಟ, ತಪ್ಪು ಮಾರ್ಗದಲ್ಲಿ ನಡೆಯಲಿ, ಇತರರಿಗೆ ಕಷ್ಟ ನÀಷ್ಟಗಳನ್ನುಂಟುಮಾಡಲಿ ಸಮಾಜ ಘಾತುಕನಾಗಿದ್ದರೂ ಅವರ ವಿರುದ್ದ ಮಾತನಾಡz,É ಅಯ್ಯೋ ಇನ್ನೂ ಎಳೆಯ ವಯಸ್ಸು, ಏನೂ ಅರಿಯದ್ದು, ಬೆಳೆದ ಮೇಲೆ ಮುಂದೆ ಸರಿಹೋಗ್ತಾನೆ, ಅದಕ್ಯಾಕೆ ಅವರನ್ನು ಈಗಿನಿಂÀಲೇ ಶಿಕ್ಷಿಸಬೇಕು ಎಂಬ ನಿಲುವು ತಾಳಿ ಮೌನ ವಹಿಸಿದರೆ ಪರಿಣಾಮ ಏನಾಗ ಬಹುದು ? ನಾ ಏನ್ ಮಾಢಿüದರೂ ನನ್ನ ವಿರುದ್ಧ ಯಾರೂ ಏನೂ ಮಾÀತನಾಡುವುದಿಲ್ಲ, ಎಲ್ಲರೂ ಸಪೋರ್ಟ್ ಮಾಡ್ತಾರೆ ಎಂದು ತಿಳಿದು ‘ಆನೆ ನಡೆದದ್ದೇ ದಾರಿ’ ನಾ ಮಾಡುತ್ತಿರುವುದೆಲ್ಲಾ ಸರಿ ಎಂದು ಪರಿಭಾವಿಸಿಸಿಕೊಳ್ಳುವ ಈ ಮಕ್ಕಳು ತಪ್ಪು : ಕೆಟ್ಟ ದಾರಿ ಹಿಡಿದು ಅಲ್ಪ ಕಾಲದಲ್ಲೇ ಸಮಾಜ ಘಾತುಕ ಶಕ್ತಿಯಾಗಿ ತನಗೆ ಹೆತ್ತವರಿಗೆ ರಾಜ್ಯಕ್ಕೆ ಧೇಶಕ್ಕೆ ಕೆಟ್ಟ ಹೆಸರು ತರುವುದರಲ್ಲಿ ¸ಂಶÀÀಯವಿರುವುದಿಲ್ಲ. ಈ ಪ್ರಕ್ರಿಯೆಗೆ ಕಾರಣರಾರು ? ಈ ಪ್ರಶ್ನೆಗೆ ಉತ್ತರ : ತಾನು ಎಲ್ಲರಿದಲೂ ಒಳ್ಳೆಯವರು ಎನಿಸಿಕೊಳ್ಳ ಬೇಕು, ಎಂಬ ಮನೆಯ ಯಜಮಾನ\ನಿಯ ಒಣ ತೃಪ್ತಿ. ಈ ಪ್ರಸಂಗದಲ್ಲೂ ಸಜ್ಜನರ ಮೌನ ಆಫತ್ತಿಗೆ ಆಹ್ವಾನ ಕೊಟ್ಟಂತಾಗಲಿಲ್ಲವೇ ?
ಅಂದು ಕಳ್ಳತನದ ಪ್ರಕರಣ ನ್ಯಾಯಾಲÀಯದ ಮುಂದೆ ವಿಚಾರಣೆಗೆ ಬಂದಾಗ ಏನಯ್ಯಾ ನೀ Pಳ್ಳತನ ಮಾಡಿದೆಯಾ ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ಹೌದು ಸ್ವಾಮಿ ಎಂದು ಅರೋಫಿ ತನ್ ಅಪರಾಧವನ್ನು ಒಪ್ಪಿಕೊಂಡ. ಆರೋಪಿ ಅಪರಾಧ ಒಪ್ಪಿಕೊಂಡ ಕಾರಣ ಈತನಿಗೆ ಇಷ್ಟ ವರ್ಷ ಕಾಲ ಸೆರೆವಾಸ ಶಿಕ್ಷೆ ವಿಧಿಸಲಾಗಿದೆÀ ಎಂದರು ಜಡ್ಜ್. ಕೂಡಲೇ ಅಪರಾಧಿ, ಸ್ವಾಮಿ ನನ್ನ ಜೈಲಿಗೆ ಕಳಿಸುವ ಮುನ್ನ ನನ್ನ ಅಮ್ಮನ ಕಾಲಿಗೆ ನಮಿಸಲು ಅನುಮತಿ ಕೊಡಿ ಎಂದ ಆಗಬಹುದು ಎಂದರು ಜಡ್ಜ್.
ಅಮ್ಮನ ಹತ್ತಿರ ಬಂದು ನಿಂತ ಅಪರಾಧಿ ಕೂಡಲೇ ಅಮ್ಮನ ಕುತ್ತಿಗೆ ಹಿಡಿದು ಹಿಸುಕಲಾರಂಭಿಸಿದ. ಎ ಯಾಕೋ ಹೀಗ್ ಮಾಡ್ದೆ ಅಂತ ಜಡ್ಜ್ ವಿಚಾರಿಸಿದಾಗ, ಸ್ವಾಮಿ, ನಾ ಸಣ್ಣವನಾಗಿ ಕಳ್ಳತನ ಮಾಢಿ ತಂದ ಪದಾರ್ಥಗಳನ್ನು ಈ ಅಮ್ಮ ಬಳಸಕೊಂಡಳೇ ವಿನಃ ಏ ನೀ ಕಳ್ಳತನ ಮಾಢಬೇಢ ಅದು ತಪ್ಪು ಅಂತಾ ಅಂದು ಈ ಅಮ್ಮ ನನಗೆ ಬುದ್ದಿ ಹೇಳಿದ್ದರೆ ಇಂದು ನಾ ದೊಡ್ಡ ಕಳ್ಳನಾಗ್ತಿರಲಿಲ್ಲ. ಆದರೆ ಈ ಅಮ್ಮನ ಅಂದಿನ ಮೌನ ಇಂದು ನನ್ನ ಇಷ್ಟು ದೊಡ್ಡ ಕಳ್ಳನನ್ನಾಗಿ ಮಾಡಿ ಶಿಕ್ಷೆಗೆ ಗುರಿ ಮಾಡಿದೆ. ಇದು ನನ್ನ ತಪ್ಪಾ ಮಹಾಸ್ವಾಮಿ ಎಂದು ಜಡ್ಜ್ ರನ್ನೇ ಪ್ರಶ್ನಿಸಿದ್ದ ಅ ಅಪರಾಧಿ, ಜಡ್ಜ್ ಮೌನ ವಹಿಸಿದರು. ಅಂದಿನ ಅಮ್ಮನ ಮಗನ ಮೇಲೇ ಎಂತಹಾ ಘೋರ ಪರಿಣಾಮ ಬೀರಿದೆ ! ತಿಳಿಯಿತಲ್ಲವೇ !
ಈಗ ಸರ್ಕಾರಿ ಕಚೇರಿಯಲ್ಲಿನ ಭಾಸ್ ವಿಷಯ. ಇದು ನನ್ನ ಮಿತ್ರ ಕಾರ್ಯನಿರ್ವಹಿಸುತ್ತಿದ್ದ ಶಾಖೆ. ಅಲ್ಲಿ ಶಾಖಾ ಮುಖ್ಯಸ್ಥನೇ (ಗೆಜೆಟೆಡ್ ಆಫೀ¸ರ್) ಯಜಮಾನ. ಬಹು ಹಿಂದಿನಿAದಲೂ ಈತ ಬಹಳ ಒಳ್ಳೆಯವನು, ಯಾರಿಗೂ ಎಂತಹುದೇ ಕೆಡುಕು ಮಾಡುವವನಾಗಿರಲಿಲ್ಲ. ಕೇಳಿದಾಗೆಲ್ಲಾ ಕೇಳಿದಷ್ಟು ರಜೆ ಸಿಗುತ್ತೆ, ಕೆಲಸ ಮಾಡದೆಯಿದ್ದ್ದರೂ ನಮ್ಮ ಕೆಲಸ ಆತನೇ ಮಾಢಿ ನಮಗೆ ರಕ್ಷಣೆ ಕೊಡತಾನೆ, ಬೇರೆ ಯಾವ ಅಧಿಕಾರಿiÀÄÆ ಹೀಗೆ ಕೆಲಸಗಾರರನ್ನು ಟ್ರೀಟ್ ಮಾಢುವುದಿಲ್ಲ ಅದಕ್ಕೇ ಯಾವ ಪ್ರಭಾವಿ ವ್ಯಕ್ತಿಯ ಶಿಫಾರಸಾದರೂ ಮಾಢಿüಸಿ ಈತನ ಶಾಖೆಗೆ ಸೇರಿಬಿಡಬೇಕು ಇತ್ಯಾದಿಯಾಗಿ ಕೆಲಸಗಾರರಿಂದ ಪ್ರಚಾರ ನಡೆದಿತ್ತು. ಇಷ್ಟಕ್ಕೂ ಈ ಅಧಿಕಾರಿ ಅದ್ಯಾಕ್ ಹೀಗ್ ಮಾಡ್ತಿದ್ದÀ ಅಂದರೆ ಎಲ್ಲರೂ ತನ್ನನ್ನು ಧರ್ಮರಾಯ ವೆರಿ ಗುಡ್ ಆಫೀಸರ್, ಒಳ್ಳೆಯವನು, ಇತ್ಯಾದಿಂಯಾಗಿ ಬಹಳಷ್ಟು ಜನರಿಂದ ಹೊಗಳಿಸಿಕೊಳ್ಳಬೇಕು ಎಂ¨ ಹೆಬ್ಬಯಕೆ. ಇದರ ಪರಿಣಾಮ, ಈತನ ಕೆಲಸಗಾರರು ‘ಸಂತೆ ಹೊತ್ತಿಗೆ ಮೂರು ಮೊಳ ನೆಯ್ದ’ ಎಂಬ ಗಾದೆಯಂತೆ ಪ್ರತಿÀ ಕಡತವನ್ನು ವ್ಯವಹರಿಸುವಾಗ ಅದರಲ್ಲಿನ ವಿಷಯಕ್ಕೆ ಸಂಬAಧಿಸಿದ ಸರ್ಕಾರಿ ನೀತಿ ನಿಯಮ ಕಾನೂನು ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಿಯಾದ ನಿರ್ಧಾರವನ್ನು ಬರೆದರೆ ಇವರ ಮೇಲಿನ ಅಧಿಕಾರಿ ಸಿಬ್ಬಂದಿ ಬರೆದಿರುವುದು ಸರಿಯೆ ತಪ್ಪೆ ತಪ್ಪಾದರೆ ಸರಿಯಾದ್ದು ಏಕೆ ಸಿಬ್ಬಂದಿ ಬರೆಯಿಲ್ಲ ಇತ್ಯಾದಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದು ಜಾರಿಯಲ್ಲಿರುವ ಕ್ರಮ
ಆದರೆ ಈ ಕ್ರಮವ್ನೆಲ್ಲಾ ಪಾಲಿಸಲು ತಾವೇಕೆ ಶ್ರಮ ಪಡಬೇಕು, ಹೇಗೂ ನಮ್ಮ ಸಾಹೇಬ ಸಜ್ಜನ ಒಳ್ಳೆಯವನು, ನಾವೇನ್ ಬರೆಯಲಿ ಬಿಡಲಿ ಈತ ತಲೆ ಕೆಡಿಸಿಕೊಳ್ಳದೆ ನಾವು ಮಾಡಬೇಕಾದ ಕೆಲಸ ಆತನೆ ತಲೆಯ ಮೇಲೆ ಹೊತ್ತು ಮಾಡತಿರೋವಾಗ ನಾವು ಆರಾಮಾಗಿರೋಣ ಎಂಬ ನೀತಿ ಪಾಲಿಸತೊಡಗಿದರು ಸಿಬ್ಬಂದಿ. . ತನ್ನೀ ಸಿಬ್ಬಂದಿಯ ಈ ನೀತಿ ಸರಿಯಲ್ಲಿ, ಹಿಗೆ ಮಾಡಿದರೆ ನಿಮ್ಮ ವಿರುದ್ದ ಶಿಸ್ತಿನ ಕ್ರಮ ತಗೊಳ್ತೀನಿ ಎÀಂದು ಸಿಬ್ಬಂದಿಯನ್ನು ಬೆದರಿಸಬೇಕಾಗಿತ್ತು. ಹೀಗೆ ಮಾಡಿದರೆ ತನ್ನ ಇವರು ಕೆಟ್ಟವರು ಅಂತಾರೆ, ನಾನ್ಯಾÀಕೆ ಕೆಟ್ಟವ ಅನಿಸಿಕೊಳ್ಳಲಿ, ನಾ ಸಜ್ಜನ ಆಗಿರೋಣ ಅಂತ ಸಿಬ್ಬಂದಿಗಳ ಕೆಲಸ ತಾನೇ ಮಾಡಿ ಅವರಿಗೆ ಕೆಲ ಕಲಿಸದೆ ಅಧಕ್ಷರು ಆಲಸಿಗಳು ಬೇಜವಾಬ್ದಾರರನ್ನಾಗಿ ಮಾಡಿದ್ದೇ ಅಲ್ಲದೆ ಈತ ಸೆಕ್ಷನ್ ಹೆಡ್ ನಂತೆ ಕೆಲಸ ಮಾಡದೆ ತನ್ನ ಕರ್ತವ್ಯದಲ್ಲಿ ವಿಫಲನಾದ.
ಇದರ ಪರಿಣಾಮ ! ? ಈ ಸಾಹೇಬನ ಮೇಲಧಿಕಾರಿಗೆ ಸಿಟ್ಟು ಬಂದು “ಹಳೆಯ ಸಾಹೇಬ ಸೆಕ್ಷನ್ ಹೆಡ್ ಆಗಲು ನಾಲಾಯಕ್” ಎಂದು ನಿರ್ಧಾರ ಪ್ರಕಟಿಸಿ ಹಳಬನನ್ನು ಕೆಳ ಹಂತದ ಹುದ್ದೆಗೆ ಡಿಮೋಟ್ ಮಾಡಿ ವರ್ಗಮಾಡಿದ. ’
ಯಾವಾಗ, ಯಾರಿಂದ, ಹೇಗೇ ಕೆಲಸ ಮಾಡಿಸಬೇಕು ಎಂಬ ತರ್ಕ ವಿವೇಕ ವಿವೇಚನೆ ಬುದ್ಧಿ ಹೊಂದಿರದೆ, ತನ್ನವರಿಂದ ತಪ್ಪು ನಡೆಯುತ್ತಿದ್ದರೂ ನೋಡಿಯೂ ನೋಡದಂತೆ ಮೌನ ವಹಿಸಿ ಎಲ್ಲರ ಕೆಲಸ ತಾನೇ ಮಾಡಿದ ಅವಿವೇಕದಿಂದ ತನ್ನನ್ನು ತಾನೇ ಆಪತ್ತಿಗೆ ಸಿಲುಕಿಸಿಕೊಂಡಿದ್ದು ಇಲ್ಲಿ ಗಮನಾರ್ಹ.
4) ಮೇಲೆ ಉಲ್ಲೇಖಿಸಿರುವ ಪ್ರಸಂಗಗಳು “ಸಜ್ಜನರ ಮೌನ, ಆಪತ್ತಿಗೆ ಆಹ್ವಾನ” ಎಂಬ ಗಾದೆ, “ಖಿhe ತಿoಡಿಟಜ suಜಿಜಿeಡಿs ಚಿ ಟoಣ ಟಿoಣ beಛಿಚಿuse oಜಿ vioಟeಟಿಛಿe oಜಿ bಚಿಜ ಠಿeoಠಿಟe , buಣ beಛಿಚಿuse oಜಿ siಟeಟಿಛಿe oಜಿ gooಜ ಠಿeoಠಿಟe” ಎಂದಿರುವ ನೆಪೋಲಿಯನ್ ನ ಅನುಭವಿ ನುಡಿಗಳು ಸರ್ವ ಕಾಲಿಕ ಸತ್ಯ ಎನಿಸುವುದಿಲ್ಲವೇ !

Comments
Post a Comment