ಹೊಸಹೊಳಲಿನ ದೇವಾಲಯ

 ಹೊಸಹೊಳಲಿನ ಲಕ್ಷ್ಮೀನಾರಾಯಣ ದೇವಾಲಯ

 ಲೇಖನ ಮತ್ತು ವಿಷಯ  ಸಂಗ್ರಹಣೆ : ಮೈಸೂರು ಆರ್ ಶ್ರೀನಿವಾಸ ಪುಟ್ಟಿ 



ಮಂಡ್ಯ ಜಿಲ್ಲೆ, ಕೃಷ್ಣರಾಜಪೇಟೆ ತಾಲೂಕಿನಲ್ಲಿರುವ ಹೊಸಹೊಳಲು ಗ್ರಾಮವು, ತಾಲೂಕು  ಕೇಂದ್ರ ಕೃಷ್ಣರಾಜಪೇಟೆಯಿಂದ ಪಶ್ಚಿಮಕ್ಕೆ, ಭೇರ್ಯ ರಸ್ತೆಯಲ್ಲಿ 3 ಕಿಲೋಮೀಟರ್ ದೂರದಲ್ಲಿ ಇದೆ. ಈ ಗ್ರಾಮದಲ್ಲಿನ ಹೊಯ್ಸಳ ಶೈಲಿಯ ಲಕ್ಷ್ಮೀನಾರಾಯಣ ದೇವಾಲಯವು ಸಾಕಷ್ಟು ಸುಸ್ಥಿತಿಯಲ್ಲಿರುವ ಒಂದು ಭವ್ಯ ಹಾಗೂ ಸುಂದರ ರಚನೆ.

ಸಂಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ 

http://sugamakannada.com/assets/pdf/hosaholalu.pdf

Comments

  1. ಶ್ರೀನಿವಾಸ ಪುಟ್ಟಿ ಅವರೇ ತಮ್ಮದು ಬಹಳ ವಿಶೇಷ ಲೇಖನ. ಕೆತ್ತನೆ, ವಾಸ್ತು ಶಿಲ್ಪ, ಇತಿಹಾಸಗಳಲ್ಲಿ ಆಸಕ್ತರಿಗೆ ಹೇಳಿ ಮಾಡಿಸಿದ ವಿಷಯ. ತಮ್ಮ ಸಂಗ್ರಹ ಕಾರ್ಯ ಶ್ಲಾಘನೀಯ. ಲೇಖನ ಮಾಹಿತಿ ಎಲ್ಲವನ್ನೂ ಸಜ್ಜು ಗೊಳಿಸಲು ಸಹಾಯ ಮಾಡಿದ ತಮ್ಮ ಇಡೀ ತಂಡಕ್ಕೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. Photos are exceptionally brilliant.

    ReplyDelete
    Replies
    1. This comment has been removed by the author.

      Delete
    2. Thank you for the very encouraging words. I feel honoured.

      Delete
  2. wow !!! amazing information and photograph. Looking at the length of the article it must have taken a while to collect all info and publish. wonderful photos and details.

    ReplyDelete
  3. Thank you RAMA for the kind words. The photographs are by a student of mine, Ms. Annapurna T. M.

    ReplyDelete

Post a Comment