100ನೇ ಸಂಚಿಕೆಗೆ ಶುಭಾಶಯಗಳು

100ನೇ ಸಂಚಿಕೆಗೆ ಶುಭಾಶಯಗಳು     



                     

                                  ಹೊರನಾಡ ಚಿಲುಮೆಯ ಆತ್ಮೀಯ ಲೇಖಕರ ಬಳಗದವರೂ ತಮ್ಮ ಶುಭ ಹಾರೈಕೆಗಳನ್ನು ಈ ಮೂಲಕ ಕಳುಹಿಸಿಕೊಟ್ಟಿದ್ದಾರೆ. ಓದುಗರೂ ಸಹ ತಮಗೆ ಅನ್ನಿಸಿದ ಸಲಹೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಇದೊಂದು ಅವಕಾಶ. ಚಿಲುಮೆ ಸಂಪಾದಕೀಯ ವರ್ಗದವರಿಗೂ ಅನುಕೂಲ. 


































 



Comments

  1. 100 ನೇ ಆವೃತ್ತಿಯ ಸಂದರ್ಭದಲ್ಲಿ, ನನ್ನ ಅಭಿನಂದನೆಗಳು.
    ಪತ್ರಿಕೆಯನ್ನು ಅಷ್ಟು ಆಕರ್ಷಕವಾಗಿ ಇರಿಸಿದ್ದ ಎಲ್ಲ ಬರಹಗಾರರಿಗೂ ಹೃದಯಪೂರ್ವಕ ಧನ್ಯವಾದಗಳು.
    ಯಾವಾಗಲೂ ಮುಂದಿನ ಸಂಚಿಕೆಗಾಗಿ ಎದುರುನೋಡಬಹುದು.

    ReplyDelete
    Replies
    1. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು

      Delete

Post a Comment