ಹಾರನಹಳ್ಳಿಯ ತ್ರಿಕೂಟಾಚಲ - ಭಾಗ 2


 ಹಾರನಹಳ್ಳಿಯ ತ್ರಿಕೂಟಾಚಲ - ಭಾಗ 2

ಲೇಖನ - ಮೈಸೂರು ಶ್ರೀನಿವಾಸ ಪುಟ್ಟಿ


ಇಲ್ಲಿಯ ವರೆಗೆ .......  ಭಾಗ -1    link here

ಭಾಗ 2


ನವರಂಗದ ನ್ಯೆರುತ್ಯ ಮೂಲೆ (SOUTHWEST  CORNER OF NAVARANGA) (ಚಿತ್ರ ೬, ಚಿತ್ರ ೬.೧)


ಚಿತ್ರ ೬ 

    


34, 35

ದ್ವಿಭುಜ ಪಾಂಡುರಂಗ ಮತ್ತು ರುಕುಮಾಯೀ. ಪಾಂಡುರಂಗನ ಬಲಗೈನಲ್ಲಿ ಶಂಖ ಮತ್ತು ಎಡಗೈನಲ್ಲಿ ಕಳಶಗಳಿವೆ. ಕೆಳಗೆ ಭಕ್ತನೊಬ್ಬನನ್ನು ಚಿತ್ರಿಸಲಾಗಿದೆ.

36, 37

ವಿಷ್ಣು ( ಚಮೂ ) ( ಶಂ - ), ಲಕ್ಷ್ಮೀ

38, 39

ನೃತ್ಯ ದುರ್ಗೆ; ಎಡಗಡೆಯಲ್ಲಿ ಪರಿಚಾರಿಕೆ

 


ಚಿತ್ರ ೬.೧

40, 41

ಮಹಿಷಾಸುರ ಮರ್ದಿನಿ, ಬಲಗಡೆಯಲ್ಲಿ ಪರಿಚಾರಿಕೆ

42, 43

ಮಧುಸೂದನ ( ಚಮೂ ) ( ಶಂ - ), ಲಕ್ಷ್ಮೀ

44, 45

ತ್ರಿವಿಕ್ರಮ ( ಚಮೂ ) ( ಶಂ - ), ಗರುಡ

46, 47

ಒಂದು ಹಣ್ಣಿಗಾಗಿ ಕಾದಾಡುತ್ತಿರುವ ಎರಡು ಕಪಿಗಳು



ಚಿತ್ರ ೭ 

 

48 – 50

ಎಡಗಡೆಯಲ್ಲಿ ಹಿರಣ್ಯಕಶಿಪು ಮತ್ತು ಬಲಗಡೆಯಲ್ಲಿ ಪ್ರಹ್ಲಾದನ ನಡುವೆ ಉಗ್ರನರಸಿಂಹ

51

ಸ್ಥಾನಕ ಹರಿಹರ ( ಅಕ್ಷಮಾಲ, ತ್ರಿಶೂಲ, ಚಕ್ರ, ಮತ್ತು ಶಂಖ )

52, 53

ಗೋವರ್ಧನ ಗಿರಿಧಾರಿ ಬಲಗಡೆಯಲ್ಲಿ ಹೂಮಾಲೆ ಹಿಡಿದಿರುವ ಸ್ತ್ರೀ

54 – 57

ಸ್ತ್ರೀ ಪರಿಚಾರಿಕೆ; ವಾಮನ ( ಚಮೂ )  ( - ಶಂ); 

ಶ್ರೀಧರ ( ಚಮೂ ) (ಶಂ -

58

ಶ್ರೀಧರನ ಬಲಗಡೆಯಲ್ಲಿ ಸ್ತ್ರೀ ಪರಿಚಾರಿಕೆ

 

ದಕ್ಷಿಣದ ಗೂಡು



ಚಿತ್ರ ೭.೧ 

ದೇವಾಲಯದ ಶಿಖರಕ್ಕೆ ಆಸರೆಯಾಗಿ ನಿರ್ಮಿಸಲ್ಪಟ್ಟಿರುವ ಈ ಗೂಡಿಗೆ ಎರಡು ಅಂತಸ್ತುಗಳಿವೆ ಗೂಡಿನೊಳಗೆ ಯಾವುದೇ ವಿಗ್ರಹ ಇಲ್ಲ.

 

ಚಿತ್ರ ೭.

 

59, 60

ಹೃಷೀಕೇಶ ( ಚಮೂ ೧೦) (- -ಶಂ-). ಎಡದಲ್ಲಿ ಸ್ತ್ರೀ ಪರಿಚಾರಿಕೆ

 

ಮುಖ್ಯ ಗರ್ಭಗುಡಿಯ ನೈರುತ್ಯ (southwest of the main sanctum) 

(ಚಿತ್ರ ೮, ಚಿತ್ರ ೮.೧)

ಚಿತ್ರ ೮ 

 

61, 62

ಪದ್ಮನಾಭ (ಚಮೂ ೧೧) ( - ಶಂ), ಬಲಗಡೆಯಲ್ಲಿ ಲಕ್ಷ್ಮೀ

63

ಗರುಡ

64, 65

ನೃತ್ಯ ಗಣಪತಿ. ಎಡಗಡೆಗೆ ಡವಣೆ ಬಾರಿಸುತ್ತಿರುವವನು



ಚಿತ್ರ ೮.೧

 

66 – 68

ಗಾಯಕರೊಂದಿಗೆ ನೃತ್ಯ ಪಾರ್ವತಿ

69, 70

ದಾಮೋದರ ( ಚಮೂ ೧೨) (ಶಂ - ), ಎಡಗಡೆಯಲ್ಲಿ ಲಕ್ಷ್ಮೀ

71, 72

ಇಬ್ಬರು ದೇವಿಯರು


ಪಶ್ಚಿಮದ ಗೂಡು (ಚಿತ್ರ ೯)

ಚಿತ್ರ ೯

     

 ಇದು ದಕ್ಷಿಣದ ಗೂಡಿನಂತೆಯೇ ಇದೆ. 

 

ವಾಯವ್ಯ ಮುಖ (Northwest of main cell)

(ಚಿತ್ರ ೧೦, ಚಿತ್ರ ೧೦.)



ಚಿತ್ರ ೧೦

 

73 – 74

ಸಂಕರ್ಷಣ ( ಚಮೂ ೧೩) (ಶಂ - ), ಲಕ್ಷ್ಮೀ ಶಿಲ್ಪಿ; ಮಲ್ಲಿತಮ್ಮ 

(ಶಿಲ್ಪಿಯ ಹೆಸರನ್ನು ಕಾಣಬಹುದು)

75 – 77

ಲಕ್ಷ್ಮೀ ಮತ್ತು ಗರುಡರೊಡನೆ ವಾಸುದೇವ (ಚಮೂ ೧೪) (ಶಂ- )

78

ಲಕ್ಷ್ಮೀ

79

ವೀಣೆಯನ್ನು ನುಡಿಸುತ್ತಿರುವ ಷಡ್ಬುಜ ನೃತ್ಯ ಸರಸ್ವತೀ

 

ಚಿತ್ರ ೧೦.೧

 

80

ಸ್ಥಾನಕ ಬ್ರಹ್ಮ (ಅಕ್ಷಮಾಲ, ಸ್ರುಕ್ ಸೃವ ಅಥವಾ ಸೌಟು, ಪಾಶ, ಕಳಶ ). ಮಧ್ಯದ ಮುಖದಲ್ಲಿ ಗಡ್ಡವನ್ನು ಕಾಣಬಹುದು

81

ಲಕ್ಷ್ಮೀ

82 – 84

ಪ್ರದ್ಯುಮ್ನ (ಚಮೂ ೧೫) ( ಶಂ---). ಎಡದಲ್ಲಿ ಲಕ್ಷ್ಮೀ ಮತ್ತು

ಗರುಡ ( ಶಿಲ್ಪಿ : ಮಲ್ಲಿತಮ್ಮ )

85, 86

ಅನಿರುದ್ಧ ( ಚಮೂ ೧೬) (-ಶಂ--), ಲಕ್ಷ್ಮೀ (ಶಿಲ್ಪಿ: ಮಲ್ಲಿತಮ್ಮ)

      

ಉತ್ತರದ ಗೂಡು (ಚಿತ್ರ ೧೨)



ಚಿತ್ರ ೧೨

ಇದು ದಕ್ಷಿಣದ ಗೂಡಿನಂತೆಯೇ ಇದೆ.


ಲೇಖನದ ಕೆಡೇಯ  ಭಾಗ - 3  ಮುಂದಿನ ಸಂಚಿಕೆಯಲ್ಲಿ ........







Comments

  1. wonderful Pictures / like to know more info about more inner sculptural designs and the significance of their placements if possible please

    ReplyDelete

Post a Comment