ಸಿಡ್ನಿಯಲ್ಲಿ ನಡೆಯುವ ಕನ್ನಡದವರಿಗಾಗಿ ಅಥವಾ ಕನ್ನಡಿಗರಿಂದ ನಡೆಯುವ ಕಾರ್ಯಕ್ರಮಗಳಿಗಾಗಿ ಈ ಪುಟ ಮೀಸಲು.
"ಕನಕ ನಮನ" ಅಮೂಲ್ಯ ಕನ್ನಡ ಭಕ್ತಿ ಸಾಹಿತ್ಯ ಎತ್ತಿ ಹಿಡಿಯುವ ಮತ್ತು ಸ್ಥಳೀಯ ಶಾಸ್ತೀಯ ಸಂಗೀತ ಗಾಯಕರಿಗೆ ಮುಕ್ತ ಅವಕಾಶ ದೊರಕಿಸಿಕೊಡುವ ಒಂದು ಪ್ರಯತ್ನ. ಕನ್ನಡದ ಎಲ್ಲ ದಾಸರ, ಶರಣರ ಮತ್ತು ವಚನಕಾರರ ರಚನೆಗಳನ್ನು ರಾಗಕ್ಕೆ ಅಳವಡಿಸಿ ಸಾಧ್ಯವಾದಲ್ಲಿ ಪಕ್ಕ ವಾದ್ಯಗಳ ಸಮೇತ ಹಾಡುವ ಮತ್ತು ಅವುಗಳ ಹಿನ್ನೆಲೆಯ ಚಿಂತನೆ ಮಾಡುವ ಕಾರ್ಯಕ್ರಮ.
ಕಳೆದ ಒಂಭತ್ತು ವರ್ಷಗಳೂ ಮನೆಗಳಲ್ಲೇ ನಡೆದು ಬಂದ ಕಾರ್ಯಕ್ರಮ ಈ ವರ್ಷ ಹೊಸ ಸಮಿತಿ ಸದಸ್ಯರ ನೇತೃತ್ವದಲ್ಲಿ ಹತ್ತನೇ ವಾರ್ಷಿಕ ಉತ್ಸವದ ಪ್ರಯುಕ್ತ ಐದು ವಿವಿಧ ದಾಸರ ಕೀರ್ತನೆ ಸಾಮೂಹಿಕವಾಗಿ ಸಂಗೀತ ವಾದ್ಯಗಳ ಜೊತೆ ಕೂಡಿ ಹಾಡುವ ಯೋಜನೆ ಇದೆ. ಆಸಕ್ತರು ಈಮೈಲ್ ಮಾಡಿ ಹೆಸರು ನೋಂದಾಯಿಸಿಕೊಳ್ಳಿರಿ. sugamakannada@gmail.com
ಮುಂದಿನ ಸಂಚಿಕೆಯಲ್ಲಿ ಹೆಚ್ಚು ವಿವರ ಹೊರ ಬೀಳಲಿದೆ.
ದಿನಾಂಕ 14 JUNE
ಸಮಯ ಬೆಳಗ್ಗೆ ೧೦ಕ್ಕೆ
Classical music trained? if interested to sing with group please contact
ಆತ್ಮೀಯ ಕನ್ನಡ ಬಂಧು ಮಿತ್ರರೇ
ಸಿಡ್ನಿ ಕನ್ನಡ ಶಾಲೆ ಮಕ್ಕಳು ನಡೆಸಿಕೊಡುವ ಈ ಯುಗಾದಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಆಹ್ವಾನವಿದೆ.
If you wish to attend please confirm with school admin number.
School students & parents need not confirm, all of them will attend this event as it’s on same school time.
Sunday April 6th 3-5pm

ಶಿಕ್ಷಕರೂ ಮತ್ತು ಮಕ್ಕಳು
ಕನಕ ನಮನ - Saturday 2nd January 2021 (Online)
ಕನ್ನಡ ಶಾಲಾ ದಿನಾಚರಣೆ - Saturday 19th December 2020 (online)
ಕಳೆದ ಹದಿನೈದು ವರ್ಷಗಳಿಂದ ಸಿಡ್ನಿಯಲ್ಲಿ ನಡೆಯುತ್ತಿರುವ ಮಕ್ಕಳ ಹಿರಿಯರ ಕನ್ನಡ ಕಲಿಕೆ ಬಗ್ಗೆ ತಮಗೆ ತಿಳಿದಿರಬಹುದು. ೨೦೧೮ನೇ ಸಾಲಿನ ಶಾಲೆಯ ವಾರ್ಷಿಕೋತ್ಸವದ ಆಚರಣೆ ಮತ್ತು ಆಯ್ದಮಕ್ಕಳಿಗೆ ಪ್ರಶಸ್ತಿಗಳನ್ನೂ ವಿತರಿಸುವ ಕಾರ್ಯಕ್ರಮಕ್ಕೆ ತಮಗೆಲ್ಲರಿಗೂ ನಲ್ಮೆಯ ಬರುವು
Please contact if you would like to sponsor one or more awards to bright kids
ಆತ್ಮೀಯರೇ,
ಪ್ರತಿವರ್ಷದಂತೆ ಈ ವರ್ಷ ಮನೆಗಳಲ್ಲೇ ನಡೆಯುವ ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಆಹ್ವಾನವಿದೇ.
ತಮಗೆ ಭಾಗವಹಿಸಕು ಆಸಕ್ತಿ ಇದ್ದಲ್ಲಿ sugamakannada@gmail.com ಗೆ ಸಂಪರ್ಕಿಸಿ.
_______________________________________________________ ಆತ್ಮೀಯರೇ,
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಶಾಲೆಯ ಮಕ್ಕಳು ಮತ್ತು ಪೋಷಕರಿಗಾಗಿ ಆಯೋಜಿಸಿರುವ ಕಾರ್ಯಕ್ರದ ವಿವರ ಕೆಳಕಂಡಂತಿದೆ.
ಭಾಗವಹಿಸುವವರಿದ್ದರೆ ದಯವಿಟ್ಟು ಮುಂಗಡ ಬುಕ್ ಮಾಡಿ ಬನ್ನಿ..
ಗಮನಿಸಿ: ಆಚರಣೆ ಎರಡು ದಿನ ಬೇರೆ ಬೇರೆ ಸ್ಥಳಗಳಲ್ಲಿ. ನಡೆಯಲಿದೆ.
Dear Friends please support this Sydney Kannada School Fundraiser event
_______________________________________________________
This fundraiser is organized by Vision 2020. Please support. Details as below.
_________________________________________________________
Dear Friends,
Please wait for the date yet to be announced. No bookings taken at this stage. Details will be published soon.
SYDNEY ಸುತ್ತ-ಮುತ್ತ ದೋಣಿ ವಿಹಾರ
_____________________________________________________
Dear Friends,
Anivaasi art group is organizing the following event. Contact details on the pamphlet.
_________________________________________________________
Dear Friends,
Yugaadi festival celebrated by school kids and talented artists.Please join in for this entertainment evening and encourage.Please keep the date free, book and arrive for catering purpose.
____________________________________________________________
Dear music lovers,
Please keep the day free to enjoy and encourage this classical musical evening.
Contact if you are interested to be a part of Raaga-Laya Sydney a group of classical music lovers of Sydney
________________________________________________________
ಕನಕ ನಮನ - Sunday 09-12-2018
Dear friends,
This is an opportunity for classical singers. If you would like to sing one good composition of
Any ದಾಸರ ಕೀರ್ತನೆ, ಶರಣರ ವಚನ, ಕಗ್ಗ , ಮುಂಡಿಗೆ, ಸುಳಾದಿ.
(Except the compositions of purandara dasa) a wonderful concert is arranged on Sunday 09 th Dec 2018.
15 singers will be given opportunity on first come first basis. Kids will be given 1st priority.
Please email your selection of song details to > sugamakannada@gmail.com
_______________________________________________________
ಹಾಡು ಹಾಸ್ಯ Sunday 04-11-2018 04:30pm
Comments
Post a Comment